Photo album | ಹಿಂದೂ ಮಹಾಸಭಾ ಗಣೇಶ ಮೆರವಣಿಗೆಗೆ ಅಲಂಕಾರಗೊಂಡ ಶಿವಮೊಗ್ಗ, ಇಲ್ಲಿದೆ ಫೋಟೊ ಆಲ್ಬಂ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣೇಶ ಮೆರವಣಿಗೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಾಜಬೀದಿ ಉತ್ಸವ ಸಾಗುವ ದಾರಿಯುದ್ದಕ್ಕೂ ಅಲಂಕಾರ ಮಾಡಲಾಗಿದೆ. ಗೋಪಿ ವೃತ್ತದಲ್ಲಿ ಆಂಜನೇಯ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಅಮೀರ್ […]

No Parking | ಬಿ.ಎಚ್.ರಸ್ತೆಯ ಈ ಭಾಗದಲ್ಲಿ ವಾಹನ ನಿಲುಗಡೆಗೆ ನಿರ್ಬಂಧ, ಎಲ್ಲೆಲ್ಲಿ ನೋ ಪಾರ್ಕಿಂಗ್? ಕಾರಣವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸುಗಮ ಸಂಚಾರಕ್ಕಾಗಿ ಬಿ.ಎಚ್.ರಸ್ತೆಯ ಈ ಭಾಗದಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಆದೇಶಿಸಿದ್ದಾರೆ. ಕಾರಣಗಳೇನು? ಶಿವಮೊಗ್ಗ ನಗರ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ […]

Accident | ಮಲವಗೊಪ್ಪದಲ್ಲಿ ಭೀಕರ ಅಪಘಾತ, ಒಬ್ಬ ಸ್ಥಳದಲ್ಲೇ ಸಾವು

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮಲವಗೊಪ್ಪ(Malavagoppa)ದಲ್ಲಿ ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. READ | ಕೆಎಂಎಫ್ ನಲ್ಲಿ 487 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಬಿ ಸ್ಟ್ರೀಟ್’ನ […]

Attack | ರಾಯಲ್ ಆರ್ಕಿಡ್ ಸಮೀಪ ಯುವಕನ ಮೇಲೆ ಹಲ್ಲೆ

ಸುದ್ದಿ ಕಣಜ.ಕಾಂ | SHIMOGA CITY | 30 OCT 2022 ಶಿವಮೊಗ್ಗ(Shivamogga): ಬಿ.ಎಚ್.ರಸ್ತೆ(BH Road)ಯಲ್ಲಿರುವ ರಾಯಲ್ ಆರ್ಕಿಡ್ ಸಮೀಪ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಅಶೋಕ್ ಪ್ರಭು […]

Crime news | ಬಿ.ಎಚ್.ರಸ್ತೆಯಲ್ಲಿ ಶವ ಪತ್ತೆ

ಸುದ್ದಿ ಕಣಜ.ಕಾಂ | DISTRICT | 02 OCT 2022 ಶಿವಮೊಗ್ಗ (shivamogga): ಕೋಟೆ (Kote) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬತ್ 30 ರಂದು ಬಿ.ಎಚ್.ರಸ್ತೆ(BH Road)ಯ ಮೇಲೆ ಸುಮಾರು 35 ವಯಸ್ಸಿನ ವ್ಯಕ್ತಿಯು […]

ಬಿ.ಎಚ್.ರಸ್ತೆಯಲ್ಲಿ‌ ವ್ಯಕ್ತಿ ಶವ ಪತ್ತೆ

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯ ದುರ್ಗಾ ಲಾಡ್ಜ್ ಬಳಿ ಅನಾರೋಗ್ಯದಿಂದ ಸುಸ್ತಾದಂತೆ ಬಿದ್ದಿದ್ದ ಸುಮಾರು 40 ರಿಂದ 45 ವರ್ಷದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದಾಗ […]

ಬಿ.ಎಚ್.ರಸ್ತೆಯಲ್ಲಿ ನಡೀತು ಬರ್ಬರ ಹತ್ಯೆ, ತಲೆಯ ಮೇಲೆ ಇಟ್ಟಿಗೆ ಎತ್ತಿ ಹಾಕಿ ಮರ್ಡರ್

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯಲ್ಲಿ ವ್ಯಕ್ತಿಯೊಬ್ಬರ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಲೆ‌ ಮಾಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ತುಂಗಾನಗರ ನಿವಾಸಿ ಚಂದ್ರಶೇಖರ್ (30) ಕೊಲೆಯಾದಾತ. […]

ಶಿವಮೊಗ್ಗದಲ್ಲಿ ಹಿಜಾಬ್ ಧರಿಸಿಯೇ ಪರೀಕ್ಷೆಗೆ ಬಂದ ವಿದ್ಯಾರ್ಥಿನಿಯರು, ಪ್ರತ್ಯೇಕ ಕೊಠಡಿ ವ್ಯವಸ್ಥೆ, ಅರ್ಧದಷ್ಟು ವಿದ್ಯಾರ್ಥಿಗಳು ಗೈರು, ಕಂಪ್ಲೀಟ್ ರಿಪೋರ್ಟ್

ಸುದ್ದಿ ಕಣಜ.ಕಾಂ | DISTRICT | HIJAB ROW ಶಿವಮೊಗ್ಗ: ನಗರದದ ಬಿ.ಎಚ್.ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಯಲ್ಲಿ ಹಿಜಾಬ್ ಧರಿಸಿಯೇ ಸೋಮವಾರ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿತ್ತು. ಸೋಮವಾರ ಬೆಳಗ್ಗೆ […]

ಬೈಕ್ ಅಪಘಾತ ತಪ್ಪಿಸಲು ಹೋಗಿ ಯುವತಿಯರಿಗೆ ಡಿಕ್ಕಿ ಹೊಡೆದ ಗೂಡ್ಸ್ ಆಟೋ

ಸುದ್ದಿ ಕಣಜ.ಕಾಂ | TALUK | CRIME NEWS ಸಾಗರ: ಪಟ್ಟಣದ ಬಿ.ಎಚ್.ರಸ್ತೆಯಲ್ಲಿ ಗೂಡ್ಸ್ ಆಟೋವೊಂದು ಇಬ್ಬರು ಯುವತಿಯರಿಗೆ ಡಿಕ್ಕಿ ಹೊಡೆದಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಎಸ್.ಎನ್. ರಸ್ತೆಯ ನಿವಾಸಿಗಳಾದ ಸಮ್ರೀನ್ ಬಾನು(21), ಆಫ್ರೀನ್ […]

ಮೀನಾಕ್ಷಿ ಭವನ ಕ್ರಾಸ್ ನಲ್ಲಿ ಎದೆಯ ಮೇಲೆ ಹತ್ತಿದ ಲಾರಿ, ಬೈಕ್ ಸವಾರನ ದಾರುಣ ಸಾವು

ಸುದ್ದಿ ಕಣಜ.ಕಾಂ | CITY | CRIME ಶಿವಮೊಗ್ಗ: ಬಿ.ಎಚ್.ರಸ್ತೆಯ ಮೀನಾಕ್ಷಿ ಭವನ ಕ್ರಾಸ್ ನಲ್ಲಿ ಕ್ಯಾಂಟರ್ ಲಾರಿಯೊಂದು ಭಾನುವಾರ ರಾತ್ರಿ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅವರು ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ನಿದಿಗೆಯ ಜನತಾ […]

error: Content is protected !!