admin
July 1, 2021
ಸುದ್ದಿ ಕಣಜ.ಕಾಂ ಹೊಸನಗರ: ತಾಲೂಕಿನ ರಿಪ್ಪನ್ ಪೇಟೆಯ ಮುತ್ತಲ ಹೊಳೆಯಲ್ಲಿ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಗುರುವಾರ ಸಂಭವಿಸಿದೆ. ಮುತ್ತಲ ಗ್ರಾಮದ ನಿವಾಸಿ ಸಿದ್ದೇಶ್ (14) ಎಂಬಾತ ಮೃತಪಟ್ಟಿದ್ದಾನೆ. ಹೇಗೆ ನಡೆಯಿತು...