Akhilesh Hr
March 31, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಬಳಿ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಸಕ್ರೆಬೈಲು ಆನೆಬಿಡಾರದ ಸಾಕಾನೆಗಳ ತಂಡವು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಳೆದ 8-9 ದಿನಗಳಿಂದ ನಿರಂತರವಾಗಿ ನಡೆದಿದ್ದ ಆನೆ ಹಿಡಿಯುವ...