admin
May 15, 2021
ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಾಮಾನ್ಯವಾಗಿ ಮಳೆಗಾಲದಲ್ಲಿ ವರ್ಷಧಾರೆ ಶುರುವಾಗುತ್ತಿದ್ದಂತೆ ಗಾಜನೂರು ಜಲಾಶಯದಿಂದ ನೀರು ನದಿಗೆ ಬಿಡಲಾಗುತ್ತದೆ. ಆದರೆ, ಚಂಡಮಾರುತ ಎಫೆಕ್ಟ್ ಗೆ ಹಿನ್ನೀರು ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ತುಂಗೆ ಮೈದುಂಬಿ ಹರಿಯುತ್ತಿದ್ದಾಳೆ. ಹೀಗಾಗಿ,...