ಸುದ್ದಿ ಕಣಜ.ಕಾಂ | DISTRCT | SHIVAMOGGA POLICE ಶಿವಮೊಗ್ಗ: ಜಿಲ್ಲೆಯಲ್ಲಿ ಅಪರಾಧ ತಡೆಗೆ ಪೊಲೀಸ್ ಇಲಾಖೆ ಹಲವು ಮಾಸ್ಟರ್ ಪ್ಲ್ಯಾನ್ ಗಳನ್ನು ಹೊಂದಿದೆ. ಅವುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ (district superintendent of…
View More ಶಿವಮೊಗ್ಗದಲ್ಲಿ ಕ್ರೈಂ ತಡೆಗೆ ಪೊಲೀಸ್ ಮಾಸ್ಟರ್ ಪ್ಲ್ಯಾನ್ ಸಿದ್ಧ, ಇಲ್ಲಿವೆ ಟಾಪ್ 11 ಅಂಶTag: Ganja
ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ನಾಲ್ವರ ಬಂಧನ
ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ನಗರದ ರೈಲ್ವೆ ಸ್ಟೇಷನ್ ವಾಹನಗಳ ಪಾರ್ಕಿಂಗ್ ಹತ್ತಿರದ ಗಾಂಜಾ ಮಾರಾಟ ಮಾಡುತಿದ್ದ ನಾಲ್ವರನ್ನು ಪೊಲೀಸರು ಶನಿವಾರ ಮಧ್ಯಾಹ್ನ ಬಂಧಿಸಿದ್ದಾರೆ. ಶಿವಮೊಗ್ಗದ ಹೊಸಮನೆಯ ನವೀನ್(28),…
View More ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ನಾಲ್ವರ ಬಂಧನಶಕ್ತಿಧಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ, ಕೆಜಿ ಗಟ್ಟಲೇ ಗಾಂಜಾ ವಶ
ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಕೋಟೆಗಂಗೂರು ಗ್ರಾಮದ ಹತ್ತಿರ ಇರುವ ಶಕ್ತಿಧಾಮ ಬಡಾವಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ಬಂಧಿಸಲಾಗಿದೆ. ಗೋಪಾಳ ನಿವಾಸಿ ಪೃಥ್ವಿಕ್ (22) ಬಂಧಿಸಿದ್ದು…
View More ಶಕ್ತಿಧಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ, ಕೆಜಿ ಗಟ್ಟಲೇ ಗಾಂಜಾ ವಶಟ್ಯಾಂಕ್ ಮೊಹಲ್ಲಾದಲ್ಲಿ ಗಾಂಜಾ ಸೇವಿಸಿದ ವ್ಯಕ್ತಿ ಅರೆಸ್ಟ್
ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಗಾಂಜಾ ಸೇವಿಸಿದ್ದ ಯುವಕನೊಬ್ಬನನ್ನು ಕೋಟೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಟ್ಯಾಂಕ್ ಮೊಹಲ್ಲಾ ನಿವಾಸಿ ಸಾದಿಕ್ (23) ಎಂಬಾತನ್ನು ಬಂಧಿಸಲಾಗಿದೆ. ಟ್ಯಾಂಕ್ ಮೊಹಲ್ಲಾದಲ್ಲಿ ಅನುಮಾನಾಸ್ಪದವಾಗಿ…
View More ಟ್ಯಾಂಕ್ ಮೊಹಲ್ಲಾದಲ್ಲಿ ಗಾಂಜಾ ಸೇವಿಸಿದ ವ್ಯಕ್ತಿ ಅರೆಸ್ಟ್ಭದ್ರಾವತಿಯಲ್ಲಿ ಗಾಂಜಾ ಸೇವಿಸಿ ಜನರಿಗೆ ತೊಂದರೆ ನೀಡುತಿದ್ದ ಮೂವರು ಅರೆಸ್ಟ್
ಸುದ್ದಿ ಕಣಜ.ಕಾಂ | TALUK | CRIME NEWS ಭದ್ರಾವತಿ: ಗಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮೂವರನ್ನು ಬೀಟ್ ನಲ್ಲಿದ್ದ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ದುರ್ಗಿನಗರದ ನಿವಾಸಿ ತೌಫಿಕ್(25), ಅನ್ವರ್ ಕಾಲೊನಿಯ ಸಾದತ್(20),ಮೋಮಿನ್…
View More ಭದ್ರಾವತಿಯಲ್ಲಿ ಗಾಂಜಾ ಸೇವಿಸಿ ಜನರಿಗೆ ತೊಂದರೆ ನೀಡುತಿದ್ದ ಮೂವರು ಅರೆಸ್ಟ್ಆಂಧ್ರದಿಂದ ಭದ್ರಾವತಿಗೆ ತರಲಾಗುತ್ತಿದ್ದ ಭಾರೀ ಪ್ರಮಾಣದ ಗಾಂಜಾ ಸೀಜ್
ಸುದ್ದಿ ಕಣಜ.ಕಾಂ | TALUK | CRIME NEWS ಭದ್ರಾವತಿ: ಗೋಂದಿ ಚಾನೆಲ್ ಹತ್ತಿರ ಓಮ್ನಿಯಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಗಾಂಜಾವನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದು ಒಬ್ಬನನ್ನು ಬಂಧಿಸಿದ್ದಾರೆ. ಕೂಲಿ ಬ್ಲಾಕ್ ಶೆಡ್…
View More ಆಂಧ್ರದಿಂದ ಭದ್ರಾವತಿಗೆ ತರಲಾಗುತ್ತಿದ್ದ ಭಾರೀ ಪ್ರಮಾಣದ ಗಾಂಜಾ ಸೀಜ್ರೋಟರಿ ಚಿತಾಗಾರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಅರೆಸ್ಟ್, ಲಕ್ಷಾಂತರ ಮೌಲ್ಯದ ಗಾಂಜಾ ಸೀಜ್
ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ರಾಜೀವಗಾಂಧಿ ಬಡಾವಣೆಯ ರೋಟರಿ ಚಿತಾಗಾರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಮಂಗಳವಾರ ಮಧ್ಯಾಹ್ನ ಬಂಧಿಸಲಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿ ಬೆಂಗಾಲಿ…
View More ರೋಟರಿ ಚಿತಾಗಾರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಅರೆಸ್ಟ್, ಲಕ್ಷಾಂತರ ಮೌಲ್ಯದ ಗಾಂಜಾ ಸೀಜ್ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ಅರೆಸ್ಟ್
ಸುದ್ದಿ ಕಣಜ.ಕಾಂ | TALUK | CRIME NEWS ಸಾಗರ: ವ್ಯಕ್ತಿಯೊಬ್ಬನನ್ನು ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. READ | ತಮ್ಮ ಹೊಸ ಐಷಾರಾಮಿ ಕಾರಿನಲ್ಲೇ ಆರ್.ಸಿ.ಬಿ ಮ್ಯಾಚ್ ವೀಕ್ಷಿಸಿದ ಮಾಜಿ ಸಿಎಂ…
View More ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ಅರೆಸ್ಟ್ಶುಂಠಿ ಮಧ್ಯೆ ಬೆಳೆದಿದ್ದ ಗಾಂಜಾ ವಶ, ಆರೋಪಿಗಳು ಎಸ್ಕೇಪ್
ಸುದ್ದಿ ಕಣಜ.ಕಾಂ | TALUK | CRIME NEWS ಸಾಗರ: ಶುಂಠಿಯ ನಡುವೆ ಬೆಳೆಯಲಾಗಿದ್ದ ಗಾಂಜಾವನ್ನು ಪತ್ತೆ ಹಚ್ಚಿರುವ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣಕೊಪ್ಪ ಗ್ರಾಮದ ಜಮೀನಿನಲ್ಲಿ…
View More ಶುಂಠಿ ಮಧ್ಯೆ ಬೆಳೆದಿದ್ದ ಗಾಂಜಾ ವಶ, ಆರೋಪಿಗಳು ಎಸ್ಕೇಪ್ಗಾಂಜಾ ಸೇದುವ ಮುನ್ನ ಎಚ್ಚರ! ಶಿವಮೊಗ್ಗದಲ್ಲೂ ಆರಂಭವಾಗಲಿದೆ ‘ಗಾಂಜಾ ಕಿಟ್’ ಪರೀಕ್ಷೆ
ಸುದ್ದಿ ಕಣಜ.ಕಾಂ | DISTRICT | GANJA WORKSHOP ಶಿವಮೊಗ್ಗ: ಇನ್ಮುಂದೆ ಗಾಂಜಾ ಸೇವಿಸಿ ಪೊಲೀಸರ ಕೈಯಿಂದ ಎಸ್ಕೇಪ್ ಆಗಲು ಸಾಧ್ಯವೇ ಇಲ್ಲ. ಕಾರಣ, ಬರುವ ದಿನಗಳಲ್ಲಿ ಶಿವಮೊಗ್ಗದಲ್ಲೂ ಗಾಂಜಾ ಸೇವನೆ ಪತ್ತೆಗೆ ಕಿಟ್…
View More ಗಾಂಜಾ ಸೇದುವ ಮುನ್ನ ಎಚ್ಚರ! ಶಿವಮೊಗ್ಗದಲ್ಲೂ ಆರಂಭವಾಗಲಿದೆ ‘ಗಾಂಜಾ ಕಿಟ್’ ಪರೀಕ್ಷೆ