admin
June 19, 2021
ಸುದ್ದಿ ಕಣಜ.ಕಾಂ ಬೆಂಗಳೂರು: `ವಿಶ್ವ ಲಿಪಿಗಳ ರಾಣಿ’ ಕನ್ನಡಕ್ಕೆ ಮತ್ತೆ ಕಡೆಗಣಿಸಲಾಗಿದೆ. ಆದರೆ, ಈ ಬಗ್ಗೆ ಲೋಕಸಭೆ ಕ್ಷೇತ್ರಗಳಿಂದ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಸಂಸದರು ಮಾತ್ರ ಸುಮ್ಮನಿದ್ದಾರೆ. ಇದು ಕನ್ನಡಿಗರನ್ನು ಇನ್ನಷ್ಟು...