Nandini Sihi Utsava | ‘ನಂದಿನಿ ಸಿಹಿ ಉತ್ಸವ’, ಶೇ.20ರಷ್ಟು ರಿಯಾಯಿತಿ, ಯಾವ ಉತ್ಪನ್ನಗಳಿಗೆ ಅನ್ವಯ? ನಿತ್ಯ ಎಷ್ಟು ಹಾಲು ಉತ್ಪಾದನೆ?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆ.15ರಿಂದ ‘ನಂದಿನಿ ಸಿಹಿ ಉತ್ಸವ’ (Nandini Sihi Utsava) ಆಯೋಜಿಸಲಾಗಿದೆ ಎಂದು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ (SHIMUL) […]

Independence day | ಶಿವಮೊಗ್ಗದಲ್ಲಿನ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ನಿಮಗೆಷ್ಟು‌ ಗೊತ್ತು? ಶಿವಮೊಗ್ಗದ ಪ್ರಥಮ ಸ್ವಾತಂತ್ರ್ಯ ಸೇನಾನಿ ಯಾರು? ಎಷ್ಟು ಜನ ಗಲ್ಲಿಗೇರಿದ್ದರು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಹಲವು ಚೊಚ್ಚಲುಗಳ ತವರೂರು ಶಿವಮೊಗ್ಗ. ಇಲ್ಲಿ ಜನ್ಮ ತಳೆದ ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರ ಮೈನಡುಗುವಂತೆ ಮಾಡಿತ್ತು ಎಂದರೆ ನಂಬಲೇಬೇಕು. ಈ ಕುರಿತು ತಿಳಿದುಕೊಳ್ಳೋಣ. READ | ‘ಈಸೂರು’ ರೋಮಾಂಚನಕ್ಕೆ […]

Ganja | ಮನೆ ಹಿತ್ತಲಿನಲ್ಲಿ ಗಾಂಜಾ ಬೆಳೆ! ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಸೊರಬ SORAB: ಮನೆಯ ಹಿಂಭಾಗದ ಹಿತ್ತಲಿನಲ್ಲಿ ಗಾಂಜಾ ಗಿಡವನ್ನು ಬೆಳೆದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ತಾಲೂಕಿನ ಕಡಸೂರು ಗ್ರಾಮದ ರಾಮಚಂದ್ರಪ್ಪ(50) ಎಂಬಾತನ ವಿರುದ್ಧ ಸೊರಬ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. […]

Chandragutti temple | ಚಂದ್ರಗುತ್ತಿ ದೇವಸ್ಥಾನದಲ್ಲಿ‌ ಕಳ್ಳತನ ಯತ್ನ ಪ್ರಕರಣ, ಆರೋಪಿಗಳು ಅರೆಸ್ಟ್, ಕಾರಣ ಬಿಚ್ಚಿಟ್ಟ ಆರೋಪಿಗಳು

ಸುದ್ದಿ ಕಣಜ.ಕಾಂ ಸೊರಬ SORAB: ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ (Chandragutti Renukamba Temple) ಕಳ್ಳತನ ಪ್ರಯತ್ನ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಚಂದ್ರಗುತ್ತಿ ಗ್ರಾಮ ಭೋವಿ ಕಾಲೋನಿಗಳಾದ ಪ್ರವೀಣ(33), ದೇವರಾಜು(50) ಮತ್ತು ಭೀಮಪ್ಪ(35) […]

Today arecanut rate | 14/08/2023 ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಇಂದಿನ ಅಡಿಕೆ ಧಾರಣೆ READ | 11/08/2023 ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ? ಇಂದಿನ ಅಡಿಕೆ ಧಾರಣೆ ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ […]

Shimoga Rain | ಸೊರಬದಲ್ಲಿ ಶೂನ್ಯ ಮಳೆ, ಮಲೆನಾಡಿನಲ್ಲಿ ಭಾರಿ ಮಳೆ ಕೊರತೆ, ಜಲಾಶಯಗಳಲ್ಲಿ ನೀರಿ‌ನ ಮಟ್ಟವೆಷ್ಟು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 5.60 ಮಿಮಿ ಮಳೆಯಾಗಿದ್ದು, ಸರಾಸರಿ 0.80 ಮಿಮಿ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ […]

One click many news | ಸಂಸದರ ಜನ್ಮದಿನದಂದೇ ಎಫ್.ಎಂನಲ್ಲಿ ಸಂದರ್ಶನ, ಉಸ್ತುವಾರಿ ಸಚಿವರ ಆಗಮನ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಆಕಾಶವಾಣಿ ಭದ್ರಾವತಿ (Akashavani Bhadravathi) ಎಫ್.ಎಂ 103.5 ತರಂಗಾಂತರದಲ್ಲಿ ಪ್ರತಿದಿನ ಇತಿಹಾಸದ ಮಹತ್ವ ತಿಳಿಸುವುದರೊಂದಿಗೆ ಹಲವು ಗಣ್ಯರನ್ನು ಪರಿಚಯಿಸುವ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಅವರ ಜನ್ಮದಿನದಂದೇ ಅವರ ಬಗ್ಗೆ ಮಾಹಿತಿ […]

One click many news | ಪೆಟ್ರೋಲ್ ಥೆಫ್ಟ್ ಗ್ಯಾಂಗ್ ಅರೆಸ್ಟ್, ಪಬ್ಲಿಕ್ ಪ್ಲೇಸ್’ನಲ್ಲೇ ಗಾಂಜಾ ಮಾರಾಟ, ಅಪರಾಧಿಗೆ ಶಿಕ್ಷೆ

ಸುದ್ದಿ ಕಣಜ.ಕಾಂ ಭದ್ರಾವತಿ BHADRAVATHI: ಭದ್ರಾವತಿಯ ಟಿ.ಕೆ ರಸ್ತೆ ಫ್ಲೈ ಓವರ್ ಕೆಳಭಾಗದಲ್ಲಿ ಯಾರೋ ಮೂವರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಭದ್ರಾವತಿಯ ಮುಬಾರಕ್ ಅಲಿಯಾಸ್ ಡಿಚ್ಚಿ(27), ಬಾಬು (20), […]

T-55 tank | ಸ್ವಾತಂತ್ರ್ಯೋತ್ಸವ ಮುನ್ನವೇ ಶಿವಮೊಗ್ಗಕ್ಕೆ ಆಗಮಿಸಿದ ಯುದ್ಧ ಟ್ಯಾಂಕರ್, ಏನಿದರ ವಿಶೇಷ? ಯುದ್ಧ ವಿಮಾನವೂ ಬರಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: 1971ರ ಬಾಂಗ್ಲಾ ವಿಮೋಚನೆಗಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ಬಳಸಿದ ಟಿ-55 ಯುದ್ಧ ಟ್ಯಾಂಕರ್ ಶಿವಮೊಗ್ಗಕ್ಕೆ ತರಲಾಗಿದೆ. ಪುಣೆಯಲ್ಲಿದ್ದ ಈ ಟ್ಯಾಂಕರ್ ಯುಎಸ್.ಎಸ್.ಆರ್ (ರಷ್ಯಾ) ನಿರ್ಮಿತ […]

Arrest | ಫಾರ್ಚುನರ್ ಕಾರಿನಲ್ಲಿತ್ತು ಕಪ್ಪು ಬಣ್ಣದ ಕವರ್, ತೆಗೆದು ನೋಡಿದರೆ ಶಾಕ್!

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ಗಾಂಜಾವನ್ನು ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ತೀರ್ಥಹಳ್ಳಿ ಪಟ್ಟಣದ ಯೂನಸ್ ಖಾನ್(29), ಬಾಳೆ ಬೈಲಿನ ಅತೀಫ್ ಖಾನ್(32), ಸೊಪ್ಪುಗುಡ್ಡೆಯ ಇ.ವಿ.ಮನೋಜ್(32) ಎಂಬುವರನ್ನು ಬಂಧಿಸಲಾಗಿದೆ. ಅವರ ಬಳಿಯಿಂದ ಅಂದಾಜು […]

error: Content is protected !!