Akhilesh Hr
January 3, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ವೈಕುಂಠ ಏಕಾದಶಿ (vaikunta ekadasi 2023) ಪ್ರಯುಕ್ತ ನಗರದ ದೇವಸ್ಥಾನ(Temple)ಗಳಲ್ಲಿ ವಿಶಿಷ್ಟ ಪೂಜೆ, ಅಲಂಕಾರಗಳನ್ನು ಮಾಡಲಾಯಿತು. ದೇವಸ್ಥಾನಗಳಿಗೆ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಕೃತಾರ್ಥರಾದರು....