admin
July 24, 2021
ಸುದ್ದಿ ಕಣಜ.ಕಾಂ ಶಿರಾಳಕೊಪ್ಪ: ಭಾರಿ ಮಳೆ ಹಿನ್ನೆಲೆ ಶಿಕಾರಿಪುರದಿಂದ ನೀರು ಪೂರೈಸುವ ಘಟಕದಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ, ಶಿರಾಳಕೊಪ್ಪಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಶಿರಾಳಕೊಪ್ಪ ಪುರಸಭೆ ಪ್ರಕಟಣೆ ತಿಳಿಸಿದೆ. READ...