admin
March 2, 2021
ಸುದ್ದಿ ಕಣಜ.ಕಾಂ ಶಿವಮೊಗ್ಗ: ಜನರ ಅಹವಾಲುಗಳನ್ನು ಸ್ವೀಕರಿಸಿ, ಅವರ ನೋವು, ನಲಿವುಗಳಿಗೆ ದನಿಯಾಗಲು ಮಹಾನಗರ ಪಾಲಿಕೆಯಿಂದ ಸುಶಾಸನ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಜನರ ಗೋಳುಗಳನ್ನು ಕೇಳಿ ಪರಿಹಾರ ನೀಡಲು ಪಾಲಿಕೆಯ ಚುನಾಯಿತ...