Student Police Cadet | ಸ್ಟೂಡೆಂಟ್ಸ್ ಪೊಲೀಸ್ ಕೆಡೆಟ್ ಅಡಿ ಶಿವಮೊಗ್ಗದ 25 ಶಾಲೆಗಳ ಆಯ್ಕೆ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು, ಶಿಸ್ತು ರೂಢಿಸಲು, ಕಾನೂನಿನ ಬಗ್ಗೆ ಗೌರವ ಹೆಚ್ಚಿಸುವ ಮತ್ತು ಅರಿವು ಮೂಡಿಸುವ ಸಲುವಾಗಿ […]

Accident | ಪೂಜೆ ಮುಗಿಸಿಕೊಂಡು ಮನೆಗೆ ಬರುವಾಗ ಭೀಕರ ಅಪಘಾತ, ಇಬ್ಬರ ಸಾವು

ಸುದ್ದಿ ಕಣಜ.ಕಾಂ ಹೊಸನಗರ HOSANAGAR: ಹೊಸನಗರ ತಾಲೂಕಿನ ಹುಲಿಕಲ್ (Hulikal) ಗ್ರಾಮದಲ್ಲಿ ಗುರುವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಬಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಮಾಸ್ತಿಕಟ್ಟೆ ಸಮೀಪದ ಹುಲುಗಾರ ಕಂಪದಕೈ ಗ್ರಾಮದ ರವಿ(45), ಶಿಶಿರ(12) […]

Murder | ಮನೆಯ ಮಾಲೀಕನನ್ನೇ ಕೊಂದ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಬಂದ ವ್ಯಕ್ತಿ

ಸುದ್ದಿ ಕಣಜ.ಕಾಂ ಸಾಗರ SAGAR: ತಾಲೂಕಿನ ಮುರಳ್ಳಿ ಮರಾಠಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೊಬೈಲ್ ಚಾರ್ಜ್ ಮಾಡಿಕೊಳ್ಳುವುದಕ್ಕಾಗಿ ತಿಮ್ಮಪ್ಪ‌ ಎಂಬುವವರ ಮನೆಗೆ ಬಂದಿದ್ದು, ಈ ವಿಚಾರವಾಗಿ ನಡರದ ಗಲಾಟೆ ಕೊಲೆಯಲ್ಲಿ‌ ಅಂತ್ಯಗೊಂಡಿದೆ. ಪ್ರಕರಣದ ಆರೋಪಿಯನ್ನು ಬಂಧಿಸಿ […]

Court news | ಪತ್ನಿಯ ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ತಾಲೂಕಿನ ಹಾಲ್ ಲಕ್ಕವಳ್ಳಿ (Hal lakkavalli) ಗ್ರಾಮದಲ್ಲಿ ಪತ್ನಿಗೆ ಕಿರುಕುಳ ನೀಡಿ ಕೊಲೆ‌ ಮಾಡಿದ ವ್ಯಕ್ತಿಯೊಬ್ಬರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ (life imprisonment) ಮತ್ತು ₹50,000 ದಂಡ ವಿಧಿಸಿದೆ. […]

Suicide | ರಕ್ತದೊತ್ತಡ ಹೆಚ್ಚಾಗಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಸುದ್ದಿ ಕಣಜ.ಕಾಂ ಹೊಸನಗರ HOSANAGAR: ವ್ಯಕ್ತಿಯೊಬ್ಬರು ರಕ್ತದೊತ್ತಡ (ಬಿಪಿ) ಹೆಚ್ಚಳವಾಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮುಂಬಾರು ಗ್ರಾಮದಲ್ಲಿ ನಡೆದಿದೆ. ಮುಂಬಾರು ಗ್ರಾಮದ ರಮೇಶ್(48) ಎಂಬುವವರು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ಕಾರು […]

Fake Gold coin | ಚಿನ್ನದ ಮೋಹಪಾಶಕ್ಕೆ ಅನ್ನ ನೀಡುತ್ತಿದ್ದ ಭೂಮಿ ಕಳೆದುಕೊಂಡ ಕುಟುಂಬ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಅನ್ನ ನೀಡುತ್ತಿದ್ದ ಭೂಮಿಯನ್ನು ಚಿನ್ನದ ಮೋಹಕ್ಕೆ ಬಿದ್ದು ಮಾರಾಟ ಮಾಡಿ ಕುಟುಂಬವೊಂದು ಬೀದಿಗೆ ಬಿದ್ದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಗಲಕೋಟೆ (bagalkot) ಜಿಲ್ಲೆಯ ಮಹಾಲಿಂಗಾಪುರ (Mahalingapura) ಗ್ರಾಮದ […]

Asha Bhat | ಭದ್ರಾವತಿಯ ಸ್ವಚ್ಛತಾ ರಾಯಭಾರಿ ನಟಿ ಆಶಾ ಭಟ್, ಐರನ್ ಸಿಟಿಗೆ ಇಂದು ಭೇಟಿ

ಸುದ್ದಿ ಕಣಜ.ಕಾಂ ಭದ್ರಾವತಿ BHADRAVATHI: ಚಿತ್ರನಟಿ ಹಾಗೂ ಭದ್ರಾವತಿಯ ಪ್ರತಿಭೆ ಆಶಾ ಭಟ್ (Asha Bhat) ಅವರು ಭದ್ರಾವತಿಯ ಸ್ವಚ್ಛತಾ ರಾಯಭಾರಿಯಾಗಿ ಆಯ್ಕೆಯಾಗಿದ್ದು, ನವೆಂಬರ್ 10ರಂದು ಬೆಖಗ್ಗೆ 11 ಗಂಟೆಗೆ ಭದ್ರಾವತಿ ನಗರಕ್ಕೆ ಭೇಟಿ […]

Court News | ಅಪ್ರಾಪ್ತ ವಯಸ್ಸಿನ ಮಗನಿಗೆ ಓಡಿಸಲು ಬೈಕ್ ಕೊಟ್ಟ ಹೆತ್ತವರಿಗೆ ಕೋರ್ಟ್’ನಿಂದ ಭಾರೀ ದಂಡ

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHALLI: ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ನೀಡಿದ ಹಾಗೂ ಆತ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ತೀರ್ಥಹಳ್ಳಿ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್’ಸಿ ನ್ಯಾಯಾಲಯದ ನ್ಯಾಯಧೀಶರು ಪೋಷಕರಿಗೆ ₹25,000 […]

Quarrel | ಮೊಟ್ಟೆ ಟ್ರೇಗಾಗಿ ನಡೀತು ಜಗಳ, ಮುಖ್ಯಶಿಕ್ಷಕನ ಮೇಲೆ ಹಲ್ಲೆ

ಸುದ್ದಿ ಕಣಜ.ಕಾಂ ಹೊಸನಗರ HOSANAGAR: ತಾಲೂಕಿನ ರಿಪ್ಪನಪೇಟೆ(Rippanpete)ಯಲ್ಲಿ ಕೋಳಿ ಮೊಟ್ಟೆ ಟ್ರೇ(egg tray)ಗಾಗಿ ಅಂಗಡಿಯವ ಮತ್ತು ಸರ್ಕಾರಿ ಶಾಲೆ ಮುಖ್ಯ ಶಿಕ್ಷಕನ ನಡುವೆ ಜಗಳವಾಗಿದ್ದು, ಶಿಕ್ಷಕನ ಮೇಲೆ ಹಲ್ಲೆ ಮಾಡಲಾಗಿದೆ. ಕಾರೇಮಟ್ಟಿಯ ಬಿ.ಎನ್.ಮಂಜುನಾಥ್ ಎಂಬುವವರ […]

Accident | ಭದ್ರಾವತಿ ಬೈಪಾಸ್’ನಲ್ಲಿ ಭೀಕರ ಅಪಘಾತ, ಪತಿಯ ನೋಡಲು ಹೋಗುತ್ತಿದ್ದ ಪತ್ನಿ ಅಪಘಾತದಲ್ಲಿ ಸಾವು

ಸುದ್ದಿ ಕಣಜ.ಕಾಂ ಭದ್ರಾವತಿ BHADRAVATHI: ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿಯನ್ನು ನೋಡಲು ಹೋಗುವಾಗ ತಾಲೂಕಿನ ಬೈಪಾಸ್ ರಸ್ತೆಯಲ್ಲಿ ಭಾನುವಾರ ಭೀಕರ ಅಪಘಾತ ಸಂಭವಿಸಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಓಡಿಸುತ್ತಿದ್ದ ಮೈದುನ ಗಂಭೀರ […]

error: Content is protected !!