ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಬರ್ಟ್ ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಡಿ ಬಾಸ್ ಅಭಿನಯದ ವಿವಿಧ ಪೋಸ್ಟರ್ ವೈರಲ್ ಆಗಿದ್ದು, ಅಭಿಮಾನಿಗಳು ಫೀದಾ ಆಗಿದ್ದಾರೆ.
ಅದರ ಮಧ್ಯೆ, ಶಿವಮೊಗ್ಗದಲ್ಲಿ ದರ್ಶನ್ ಅಭಿಮಾನಿಗಳು ಬೈಕ್, ಕಿರಾಣ ಸ್ಟೋರ್ ಮೇಲೆಯೂ ರಾಬರ್ಟ್ ಚಿತ್ರ ಪೋಸ್ಟರ್ ಅಂಟಿಸಿ ಗ್ರ್ಯಾಂಡ್ ಓಪ್ನಿಂಗ್ ಗೆ ಕಾತುರದಿಂದ ಕಾಯುತ್ತಿದ್ದಾರೆ.
ಬೈಕ್ ಮೇಲೆ ಚಿತ್ರದ ಪೋಸ್ಟರ್ ಅಂಟಿಸಿಕೊಂಡಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿವೆ. ಸಾಕಷ್ಟು ಜನ ಇದಕ್ಕೆ ಲೈಕ್, ಕಮೆಂಟ್ ಕೂಡ ಮಾಡಿದ್ದಾರೆ. ಒಟ್ಟಾರೆ, ಶಿವಮೊಗ್ಗ ರಾಬರ್ಟ್ ತರೆಗೋಸ್ಕರ ಕಾತರುದಿಂದ ಕಾಯುತ್ತಿದೆ.