ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ದರವು ಸ್ವಲ್ಪ ಇಳಿಕೆಯಾಗಿದೆ. ನಿರಂತರ ಏರಿಕೆಯಾಗುತ್ತಿದ್ದು, ರಾಶಿ ಹಾಗೂ ಹೊಸ ವೆರೈಟ್ ಅಡಿಕೆಯ ಬೆಲೆಯು ಇಳಿಕೆಯಾಗಿದೆ.
ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಮೋಡಲ್ ಬೆಲೆ |
ಬಂಟ್ವಾಳ | ಕೋಕಾ | 10,000 | 25,000 | 22,500 |
ಬಂಟ್ವಾಳ | ಹೊಸ ವೆರೈಟಿ | 25,000 | 50,000 | 46,000 |
ಬಂಟ್ವಾಳ | ಹಳೆಯ ವೆರೈಟಿ | 46,000 | 51,500 | 49,000 |
ಕುಂದಾಪುರ | ಹಳೆ ಚಾಲಿ | 46,000 | 49,500 | 49,400 |
ಕುಂದಾಪುರ | ಹೊಸ ಚಾಲಿ | 30,000 | 37,000 | 30,000 |
ಮಂಗಳೂರು | ಕೋಕಾ | 24,800 | 32,000 | 25,000 |
ಪುತ್ತೂರು | ಹೊಸ ವೆರೈಟಿ | 35,500 | 50,000 | 42,750 |
ತುಮಕೂರು | ರಾಶಿ | 45,200 | 46,800 | 46,200 |