ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಜಿಲ್ಲೆಯಲ್ಲಿ ರಾಶಿ ಅಡಿಕೆ ಗರಿಷ್ಠ ಬೆಲೆಯು ಬುಧವಾರ ತುಸು ಏರಿಕೆಯಾಗಿದೆ. ಮಂಗಳವಾರಕ್ಕೆ ಹೋಲಿಸಿದ್ದಲ್ಲಿ ಇಂದು 163 ರೂಪಾಯಿ ಏರಿಕೆಯಾಗಿದೆ. ಅದೇ ಸಿದ್ದಾಪುರದಲ್ಲಿ ನಿನ್ನೆಗಿಂತ 160 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 20509 | 27109 |
ಕುಮುಟ | ಚಿಪ್ಪು | 23899 | 33339 |
ಕುಮುಟ | ಫ್ಯಾಕ್ಟರಿ | 12509 | 18112 |
ಕುಮುಟ | ಹಳೆ ಚಾಲಿ | 47869 | 50109 |
ಕುಮುಟ | ಹೊಸ ಚಾಲಿ | 36209 | 41199 |
ತುಮಕೂರು | ರಾಶಿ | 44600 | 45800 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 25000 | 31500 |
ಶಿವಮೊಗ್ಗ | ಗೊರಬಲು | 17012 | 34539 |
ಶಿವಮೊಗ್ಗ | ಬೆಟ್ಟೆ | 47509 | 52200 |
ಶಿವಮೊಗ್ಗ | ರಾಶಿ | 43309 | 46582 |
ಶಿವಮೊಗ್ಗ | ಸರಕು | 51690 | 76170 |
ಸಿದ್ಧಾಪುರ | ಕೆಂಪುಗೋಟು | 28699 | 36899 |
ಸಿದ್ಧಾಪುರ | ಕೋಕ | 22399 | 35899 |
ಸಿದ್ಧಾಪುರ | ಚಾಲಿ | 44611 | 48099 |
ಸಿದ್ಧಾಪುರ | ತಟ್ಟಿಬೆಟ್ಟೆ | 34009 | 43899 |
ಸಿದ್ಧಾಪುರ | ಬಿಳೆ ಗೋಟು | 22699 | 37899 |
ಸಿದ್ಧಾಪುರ | ರಾಶಿ | 44009 | 46809 |
ಸಿದ್ಧಾಪುರ | ಹೊಸ ಚಾಲಿ | 32009 | 40639 |
https://www.suddikanaja.com/2021/12/31/rashi-areca-price-decline-in-karnataka-today-arecanut-price/