ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ನಿರಂತರ ರಾಶಿ ಅಡಿಕೆ (areca)ಬೆಲೆಯು ಇಳಿಕೆಯಾಗುತಿತ್ತು. ಆದರೆ, ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಪ್ರತಿ ಕ್ವಿಂಟಾಲ್ ರಾಶಿ (rashi) ಅಡಿಕೆಯ ಗರಿಷ್ಠ ಬೆಲೆ(Maximum rate)ಯಲ್ಲಿ 500 ರೂಪಾಯಿ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53500 |
ಕುಂದಾಪುರ | ಹಳೆ ಚಾಲಿ | 51500 | 52500 |
ಕುಂದಾಪುರ | ಹೊಸ ಚಾಲಿ | 43500 | 44500 |
ತುಮಕೂರು | ರಾಶಿ | 45200 | 46100 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 30200 | 35000 |
ಶಿವಮೊಗ್ಗ | ಗೊರಬಲು | 17080 | 34899 |
ಶಿವಮೊಗ್ಗ | ಬೆಟ್ಟೆ | 46509 | 52000 |
ಶಿವಮೊಗ್ಗ | ರಾಶಿ | 43419 | 45899 |
ಶಿವಮೊಗ್ಗ | ಸರಕು | 52359 | 77006 |
ಸಿದ್ಧಾಪುರ | ಕೆಂಪುಗೋಟು | 26699 | 32089 |
ಸಿದ್ಧಾಪುರ | ಕೋಕ | 20389 | 32012 |
ಸಿದ್ಧಾಪುರ | ಚಾಲಿ | 40311 | 46699 |
ಸಿದ್ಧಾಪುರ | ತಟ್ಟಿಬೆಟ್ಟೆ | 34699 | 46199 |
ಸಿದ್ಧಾಪುರ | ಬಿಳೆ ಗೋಟು | 21689 | 35099 |
ಸಿದ್ಧಾಪುರ | ರಾಶಿ | 42599 | 46699 |
ಸಿದ್ಧಾಪುರ | ಹೊಸ ಚಾಲಿ | 33699 | 37899 |
ಸಿರಸಿ | ಚಾಲಿ | 30299 | 39439 |
ಸಿರಸಿ | ಬೆಟ್ಟೆ | 34123 | 44999 |
ಸಿರಸಿ | ಬಿಳೆ ಗೋಟು | 20219 | 34393 |
ಸಿರಸಿ | ರಾಶಿ | 41769 | 47699 |
ಹೊನ್ನಾಳಿ | ರಾಶಿ | 45900 | 45900 |
https://www.suddikanaja.com/2021/11/22/today-gold-silver-rate-in-karnataka-decline-after-a-week/