ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆ ಬೆಲೆಯು ತುಸು ಏರಿಕೆಯಾಗಿದೆ. ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ಗರಿಷ್ಠ ದರವು 10 ರೂಪಾಯಿ ಏರಿಕೆಯಾಗಿದೆ. ಸಿದ್ದಾಪುರದಲ್ಲಿ 690 ರೂ. ಹಾಗೂ ಶಿವಮೊಗ್ಗದಲ್ಲಿ 277 ರೂ. ಏರಿಕೆಯಾಗಿದೆ. ರಾಜ್ಯದ ಇನ್ನುಳಿದ ಮಾರುಕಟ್ಟೆಗಳಲ್ಲಿನ ದರದ ಮಾಹಿತಿ ಕೆಳಗಿನಂತಿದೆ.
READ | ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ, 15/02/2022ರ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 44500 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 20109 | 26569 |
ಕುಮುಟ | ಚಿಪ್ಪು | 24089 | 29019 |
ಕುಮುಟ | ಫ್ಯಾಕ್ಟರಿ | 13509 | 18899 |
ಕುಮುಟ | ಹಳೆ ಚಾಲಿ | 46089 | 48699 |
ಕುಮುಟ | ಹೊಸ ಚಾಲಿ | 36509 | 40699 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಡಿಕೇರಿ | ರಾಶಿ | 44992 | 44992 |
ಶಿವಮೊಗ್ಗ | ಗೊರಬಲು | 17000 | 34249 |
ಶಿವಮೊಗ್ಗ | ಬೆಟ್ಟೆ | 46058 | 51200 |
ಶಿವಮೊಗ್ಗ | ರಾಶಿ | 43096 | 46099 |
ಶಿವಮೊಗ್ಗ | ಸರಕು | 51009 | 74570 |
ಸಿದ್ಧಾಪುರ | ಕೆಂಪುಗೋಟು | 30789 | 33389 |
ಸಿದ್ಧಾಪುರ | ಕೋಕ | 20299 | 28012 |
ಸಿದ್ಧಾಪುರ | ಚಾಲಿ | 40439 | 45899 |
ಸಿದ್ಧಾಪುರ | ತಟ್ಟಿಬೆಟ್ಟೆ | 37899 | 45399 |
ಸಿದ್ಧಾಪುರ | ಬಿಳೆ ಗೋಟು | 22191 | 31612 |
ಸಿದ್ಧಾಪುರ | ರಾಶಿ | 45499 | 47009 |
ಸಿದ್ಧಾಪುರ | ಹೊಸ ಚಾಲಿ | 34099 | 40239 |
ಸಿರಸಿ | ಚಾಲಿ | 30539 | 40800 |
ಸಿರಸಿ | ಬೆಟ್ಟೆ | 25696 | 45381 |
ಸಿರಸಿ | ಬಿಳೆ ಗೋಟು | 20099 | 33878 |
ಸಿರಸಿ | ರಾಶಿ | 43208 | 46899 |
https://www.suddikanaja.com/2021/12/09/today-arecanut-rate-hike-in-sirsi/