ಬೆಂಕಿಗೆ ಆಹುತಿಯಾದ ಅರಣ್ಯ, ಎಕರೆಗಟ್ಟಲೇ ಮರಗಳು ಸುಟ್ಟ ಭಸ್ಮ

 

 

ಸುದ್ದಿ ಕಣಜ.ಕಾಂ | TALUK | FIRE
ಸಾಗರ: ತಾಲೂಕಿನ ಕಟ್ಟಿನಕಾರು ಪ್ರದೇಶದಲ್ಲಿ ಬೆಂಕಿಗೆ ಅರಣ್ಯ ಸುಟ್ಟು ಭಸ್ಮವಾಗಿದೆ. ನಕ್ಕಳು, ಎತ್ತಗಳಲೆ, ಕಸಗೋಡು ಭಾಗದಲ್ಲಿ ಬೆಂಕಿಗೆ ಅರಣ್ಯ ಆಹುತಿಯಾಗಿದೆ.

READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಸರು ಸೂಚಿಸಿದ ಸಚಿವ ಈಶ್ವರಪ್ಪ

ಅದೃಷ್ಟವಷಾತ್ ತೋಟಕ್ಕೆ ಪಸರಿಸದ ಬೆಂಕಿ
ಎಕರೆಗಟ್ಟಲೇ ಕಾಡಿನ ಮರಗಳು ಬೆಂಕಿಯಿಂದ ಸುಟ್ಟಿವೆ. ಅದೃಷ್ಟವಷಾತ್ ಶಾಲೆ, ಗದ್ದೆ, ಮನೆಗಳಿಗೆ ಬೆಂಕಿ ಪಸರಿಸದೇ ಇರುವುದರಿಂದ ಹೆಚ್ಚು ಹಾನಿ ಸಂಭವಿಸಿಲ್ಲ. ಸ್ಥಳೀಯರು ಸೇರಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದ ಪರಿಣಾಮ ಬೆಂಕಿ ಪಸರಿಸಿಲ್ಲ.

error: Content is protected !!