ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಹೊಸಮನೆ ಬಡಾವಣೆಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಓಮ್ನಿ ವ್ಯಾನ್ ಕಳ್ಳತನ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
READ | ಹೋಗಿ ಬರುವುದರೊಳಗೆ ಬೈಕ್ ಮಾಯ
ಯೋಗೇಶ್ ಎಂಬುವವರಿಗೆ ಸೇರಿದ್ದ ವ್ಯಾನ್ ಅನ್ನು ಕಳ್ಳತನ ಮಾಡಲಾಗಿದೆ. ಅವರು ಬುಧವಾರ ರಾತ್ರಿ ಮನೆಯ ಮುಂದೆ ವಾಃನವನ್ನು ನಿಲ್ಲಿಸಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೂ ವಾಹನ ಮನೆಯ ಮುಂದೆಯೇ ಇತ್ತು. ಅದೇ ಮಧ್ಯರಾತ್ರಿ ಬಂದು ನೋಡಿದಾಗ ಇರಲಿಲ್ಲ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.