ಸುದ್ದಿ ಕಣಜ.ಕಾಂ | DISTRICT | SHIVAMOGGA DAM LEVEL
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 288.8 ಮಿಮೀ ಮಳೆಯಾಗಿದ್ದು, ಸರಾಸರಿ 41 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿಮಿ ಇದ್ದು, ಇದುವರೆಗೆ ಸರಾಸರಿ 98.00 ಮಿಮೀ ಮಳೆ ದಾಖಲಾಗಿದೆ.
ಯಾವ ತಾಲೂಕಿನಲ್ಲಿ ಎಷ್ಟು ಮಳೆ?
ಶಿವಮೊಗ್ಗ 21.70 ಮಿಮೀ., ಭದ್ರಾವತಿ 13.70 ಮಿಮೀ., ತೀರ್ಥಹಳ್ಳಿ 48.90 ಮಿಮೀ., ಸಾಗರ 85.60 ಮಿಮೀ., ಶಿಕಾರಿಪುರ 19.40 ಮಿಮೀ, ಸೊರಬ 35.20 ಮಿಮೀ. ಹಾಗೂ ಹೊಸನಗರ 64.30 ಮಿಮೀ ಮಳೆಯಾಗಿದೆ.
READ | ಗಾಜನೂರು ಜಲಾಶಯದಿಂದ ಹೊರ ಹರಿವು ಮತ್ತಷ್ಟು ಏರಿಕೆ, ಈಗೆಷ್ಟು ನೀರು ಬಿಡಲಾಗುತ್ತಿದೆ?
ಜಲಾಶಯಗಳಲ್ಲಿ ನೀರಿನ ಮಟ್ಟ
- ಲಿಂಗನಮಕ್ಕಿ: 1819 (ಗರಿಷ್ಠ), 1757.70 (ಇಂದಿನ ಮಟ್ಟ), 16729.00 (ಒಳಹರಿವು), 2260.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1784.90.
- ಭದ್ರಾ: 186 (ಗರಿಷ್ಠ), 155.20 (ಇಂದಿನ ಮಟ್ಟ), 13405.00 (ಒಳಹರಿವು), 130.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 155.20.
- ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 17910.00 (ಒಳಹರಿವು), 17910.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.21.
- ಮಾಣಿ: 595 (ಎಂಎಸ್ಎಲ್ಗಳಲ್ಲಿ), 571.88 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 4866 (ಒಳಹರಿವು), 0.00 (ಹೊರಹರಿವು) 595 (ಎಂಎಸ್ಎಲ್ಗಳಲ್ಲಿ). ಪಿಕ್ಅಪ್: 563.88 (ಎಂಎಸ್ಎಲ್ಗಳಲ್ಲಿ), 562.36 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 1558 (ಒಳಹರಿವು), 1132.00(ಹೊರಹರಿವು).
- ಚಕ್ರ: 580.57 (ಎಂ.ಎಸ್.ಎಲ್ಗಳಲ್ಲಿ), 572.60 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 1478.00 (ಒಳಹರಿವು), 739.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ). ಸಾವೆಹಕ್ಲು: 583.70 (ಗರಿಷ್ಠ ಎಂಎಸ್ಎಲ್ಗಳಲ್ಲಿ), 575.72 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 0.00 (ಒಳಹರಿವು), 0.00 (ಹೊರಹರಿವು).
https://suddikanaja.com/2022/07/04/gajanur-dam-10-gates-open-inflow-increase-due-to-rainfall-in-koppa-and-sringeri/