
ಸುದ್ದಿ ಕಣಜ.ಕಾಂ | DISTRCT | LINGANAMAKKI DAM
ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಲ್ಲಿ ಒಂದು ಅಡಿ ನೀರು ಏರಿಕೆಯಾಗಿದೆ. ಶನಿವಾರ 1811.50 ಅಡಿ ನೀರಿತ್ತು. ಭಾನುವಾರ ಬೆಳಗ್ಗೆ ಹೊತ್ತಿಗೆ ನೀರಿನ ಮಟ್ಟ 1812.05 ಅಡಿಗೆ ಏರಿಕೆಯಾಗಿದೆ.
READ | ಮೊಬೈಲ್ ಅಪ್ಲಿಕೇಶನ್ ಆಧರಿಸಿ ನಡೆಯಲಿದೆ ಜನಗಣತಿ
ಜಲಾಶಯದ ಪೂರ್ಣಮಟ್ಟ 1819.00 ಅಡಿ ಇದ್ದು, ಭರ್ತಿಯಾಗಲು ಇನ್ನೂ 6.95 ಅಡಿ ಬಾಕಿ ಇದೆ. 24029 ಕ್ಯೂಸೆಕ್ಸ್ ಒಳಹರಿವು ಇದೆ. ಮಲೆನಾಡು ಭಾಗದಲ್ಲಿ ಮಳೆ ಅಲ್ಪಪ್ರಮಾಣದಲ್ಲಿ ಕಡಿಮೆಯಾಗಿದೆ. ಈಗಾಗಲೇ ಕೆಪಿಸಿನಿಂದ ಸಾರ್ವಜನಿಕರಿಗೆ ಎರಡು ಸಲ ಮುನ್ಸೂಚನೆ ನೀಡಲಾಗಿದೆ.