Today Arecanut Rate | 27/05/2023 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ?

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುಂದಾಪುರ(Kundapura)ದಲ್ಲಿ ಇಂದಿನ ಹೊಸಚಾಲಿ ಅಡಿಕೆ ಧಾರಣೆಯು ಪ್ರತಿ ಕ್ವಿಂಟಾಲಿಗೆ ಕನಿಷ್ಠ 36 ಸಾವಿರ ಹಾಗೂ ಗರಿಷ್ಠ 39 ಸಾವಿರ ರೂ. ಇದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ದರವು ಕೆಳಗಿನಂತಿದೆ.

READ | 26/05/2023 ರ ಅಡಿಕೆ ಧಾರಣೆ

ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಂದಾಪುರ ಹೊಸಚಾಲಿ 36000 39000
ಕೊಪ್ಪ ಸರಕು 53103 72300
ಬೆಟ್ಟೆ 48699 51889
ರಾಶಿ 43599 48699
ಗೊರಬಲು 32199 34599
ಶೃಂಗೇರಿ ಸರಕು 56303 80666
ಬೆಟ್ಟೆ 48119 50800
ರಾಶಿ 43000 48199
ಗೊರಬಲು 32199 34599
ತೀರ್ಥಹಳ್ಳಿ ಸರಕು 56009 74500
ಬೆಟ್ಟೆ 47599 51599
ರಾಶಿ 43199 48399
ಗೊರಬಲು 31099 35209

Rashtriya Raksha University | ಶಿವಮೊಗ್ಗದಲ್ಲಿ ದೇಶದ 5ನೇ ರಾಷ್ಟ್ರೀಯ ರಕ್ಷಾ ವಿವಿ ಕ್ಯಾಂಪಸ್ ಆರಂಭ, ಯಾವೆಲ್ಲ ಕೋರ್ಸ್’ಗಳು ಲಭ್ಯ? ಪೂರ್ಣ ಮಾಹಿತಿ ಇಲ್ಲಿದೆ

error: Content is protected !!