ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಚಿನ್ನದ ಬೆಲೆಯು ಕಳೆದ ಎರಡು ದಿನಗಳಿಂದ ಸ್ಥಿರವಾಗಿದೆ. ಸೆ.25ರಂದು 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 5495 ರೂ. 24 ಕ್ಯಾ.ಗೆ 5995 ರೂ. ಇದೆ. ಸೆಪ್ಟೆಂಬರ್ ತಿಂಗಳಲ್ಲಿ 19ರಂದು ಅತಿ ಹೆಚ್ಚು ಬೆಲೆ 22 ಕ್ಯಾ.ಗೆ 55,200 ರೂ. ಬೆಲೆ ನಿಗದಿಯಾಗಿತ್ತು. ತದನಂತರ ಬೆಲೆಯು ಇಳಿಕೆಯಾಗಿದೆ.
ದಿನಾಂಕ | 22 ಕ್ಯಾ. | 24 ಕ್ಯಾ. |
ಸೆ.25 | 5495 | 5995 |
ಸೆ.24 | 5495 | 5995 |
ಸೆ.23 | 5495 | 5995 |
ಸೆ.22 | 5485 | 5984 |
ಸೆ.21 | 5505 | 6005 |
ಸೆ.20 | 5520 | 6022 |
ಸೆ.19 | 5520 | 6008 |