Snake Kiran | ಸ್ನೇಕ್ ಕಿರಣ್ ಕಡಿದ ಹಾವು, ಈಗ ಹೇಗಿದೆ ಆರೋಗ್ಯ ಸ್ಥಿತಿ?

Snake Kiran

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಉರಗ ಪ್ರೇಮಿ ಸ್ನೇಕ್ ಕಿರಣ್’ಗೆ ಹಾವು ಕಚ್ಚಿದ್ದು, ಅವರು ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರು ಶನಿವಾರ ಹಾವು ಹಿಡಿಯುವುದಕ್ಕೆಂದು ಹೋದಾಗ ಕಚ್ಚಿದ್ದು, ಅಸ್ವಚ್ಛಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಚಿಕಿತ್ಸೆ ನೀಡಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

READ | ಶಿವಮೊಗ್ಗದಲ್ಲಿ ಯಾರಿಗೆಲ್ಲ ಗೆಲುವು, ಎಷ್ಟು ಅಂತರ, ಇಲ್ಲಿದೆ ಕಂಪ್ಲೀಟ್ ಮಾಹಿತಿ

error: Content is protected !!