Police raid | ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ರೌಡಿಗಳ ಮನೆ ಮೇಲೆ‌ ಖಾಕಿ ದಾಳಿ, ಎಲ್ಲೆಲ್ಲಿ ಕಾರ್ಯಾಚರಣೆ?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಲೋಕಸಭಾ ಚುನಾವಣೆಯ (Shivamogga lokasabha election 2024) ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಶನುವಾರ ಬೆಳಗಿನ ಜಾವ ರೌಡಿಗಳ‌ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. […]

KS Eshwarappa | ಮಾಜಿ‌ ಡಿಸಿಎಂ ಈಶ್ವರಪ್ಪ ವಿರುದ್ಧ ದಾಖಲಾಯ್ತು ಎಫ್‌ಐಆರ್‌, ಕಾರಣವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಲೋಕಸಭಾ ಚುನಾವಣೆಯ ನೀತಿಸಂಹಿತೆ lokasabha election model code of conduct) ಜಾರಿಯಲ್ಲಿದ್ದು, ಈ ವೇಳೆ ಚುನಾವಣಾಧಿಕಾರಿಗಳ ಕಚೇರಿಯಿಂದ ಯಾವುದೇ ರೀತಿಯ ಅನುಮತಿ ಪಡೆಯದೆ ರಾಜಕೀಯ ಸಭೆ ನಡೆಸಿ […]

Arrest | ಅಡಿಕೆ, ಕಾಳುಮೆಣಸು, ಗೇರು, ಓಮ್ನಿ ಕಳವು ಮಾಡಿದ್ದ ಆರೋಪಿ ಅರೆಸ್ಟ್

ಸುದ್ದಿ ಕಣಜ.ಕಾಂ ಸಾಗರ SAGAR: ಅಡಿಕೆ, ಕಾಳುಮೆಣಸು, ಗೇರು ಬೀಜ ಹಾಗೂ ಓಮ್ನಿ ವ್ಯಾನ್ ಕಳವು ಪ್ರಕರಣವನ್ನು ಸಾಗರ ಪೇಟೆ ಪೊಲೀಸರು ಬೇಧಿಸಿದ್ದು, ಆರೋಪಿಯನ್ನು‌ ಬಂಧಿಸಲಾಗಿದೆ. ಸಾಗರ ಪೇಟೆಯ ಎಸ್.ಎನ್.ನಗರ ನಿವಾಸಿ ಮಹಮದ್ ಜಾಕೀರ್ […]

Lokayukta trap | ಓಸಿ ಅಡ್ಡಾಗಳಿಂದ ಲಂಚ ಕೇಳಿದ್ದ ಪೊಲೀಸ್ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ ಎ.ಎಸ್.ಐ ಒಬ್ಬನು ಲಂಚ‌ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಆರ್.ಎಂ.ಎಲ್ ನಗರದ ನಿವಾಸಿ ಪೊಲೀಸ್ ಅಧಿಕಾರಿ ರೆಹಮಾನ್ ಲೋಕಾಯುಕ್ತರ […]

Spotted Deer | ಶರಾವತಿ ಸಿಂಗಳಿಕ ಅಭಯಾರಣ್ಯದಲ್ಲಿ ಜಿಂಕೆ ಬೇಟೆ, ಆರೋಪಿಗಳು ಅರೆಸ್ಟ್

ಸುದ್ದಿ ಕಣಜ.ಕಾಂ ಕಾರ್ಗಲ್ KARGAL: ಕಾರ್ಗಲ್ ಸಮೀಪದ ಶರಾವತಿ ಸಿಂಗಳಿಕ ವನ್ಯಜೀವಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ ಆಡಿದ ಆರೋಪದ ಮೇರೆಗೆ ಗುರುವಾರ ಮೂವರನ್ನು ಬಂಧಿಸಲಾಗಿದೆ. ಅಂಬಾರಗೋಡ್ಲು ಹಿನ್ನೀರಿನ ದಡದಲ್ಲಿ ನಾಡ ಬಂದೂಕಿನಿಂದ ಜಿಂಕೆಯನ್ನು ಬುಧವಾರ […]

Death | ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋದ ಯುವಕ ಸಾವು

ಸುದ್ದಿ ಕಣಜ.ಕಾಂ ಹೊಳೆಹೊನ್ನೂರು HOLEHONNUR: ಕೂಡಲಿ ಗ್ರಾಮದ ತುಂಗ ಮತ್ತು ಭದ್ರಾ ನದಿಗಳ ಸಂಗಮ ಸ್ಥಳದಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ ಯುವಕ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ. READ | ಕೊಟ್ಟಿದ್ದ […]

Dead body | ಮೆಗ್ಗಾನ್ ಆಸ್ಪತ್ರೆ ಹೊರಗೆ ಬಿದ್ದಿತ್ತು ನವಜಾತ ಶಿಶುವಿನ ಶವ, ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮೆಗ್ಗಾನ್ ಆಸ್ಪತ್ರೆಯ ಹೊರಭಾಗದ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಬುಧವಾರ ಪತ್ತೆಯಾಗಿದೆ. ಶವವನ್ನು ಕಂಡಿದ್ದೇ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಅದೇ ಮಾರ್ಗವಾಗಿ ಸಾಗುತ್ತಿದ್ದ ಪಾಶಾ ಎಂಬಾತ ದೊಡ್ಡಪೇಟೆ […]

Murder | ಕೊಟ್ಟಿದ್ದ ಸಾಲ ವಾಪಸ್‌ ಕೇಳಿದ್ದಕ್ಕೆ ಮರ್ಡರ್! ತಪ್ಪು ಒಪ್ಪಿಕೊಂಡ ಆರೋಪಿ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಕೊಟ್ಟಿದ್ದ ಸಾಲ ವಾಪಸ್‌ ಕೊಡುವಂತೆ ಕೇಳಿದ್ದಕ್ಕೆ ಯುವಕನೊಬ್ಬ ಮಹಿಳೆಯನ್ನು ಕೊಲೆ ಮಾಡಿದ ಘಟನೆ ಸಂಭವಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಹೊಳಲೂರು ಗ್ರಾಮದ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಜಯಮ್ಮ (62) ಕೊಲೆಯಾದ […]

Police Raid | ಶಿವಮೊಗ್ಗದಲ್ಲಿ 7.72 ಕೋಟಿ ರೂ. ಮೌಲ್ಯದ ದಿನಸಿ ಸಾಮಗ್ರಿ ಸೀಜ್!

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯ ಹಲವೆಡೆ ದಾಳಿ ನಡೆಸಿ ಸುಮಾರು 7.72 ಕೋಟಿ ರೂ. ಮೌಲ್ಯದ ದಿನಸಿ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದ ಹೊನ್ನಾಳಿ ರಸ್ತೆಯ ರಾಗಿಗುಡ್ಡ ಮೇಲ್ಸೇತುವೆ ಬಳಿಯ ರೈಸ್ ಮಿಲ್ […]

Child Death | ನೀರು ತುಂಬಿದ ಬಕೆಟ್‍ಗೆ ಬಿದ್ದು ಮಗು ಸಾವು, ಹೇಗಾಯ್ತು ಘಟನೆ?

ಸುದ್ದಿ ಕಣಜ.ಕಾಂ ಸಾಗರ SAGAR: ಮನೆಯಲ್ಲಿ ತುಂಬಿದ ಬಕೆಟ್ ಇಡುವ ಮುನ್ನ ಹುಷಾರ್. ಕಾರಣ, ಸಾಗರದ ಜೋಸೆಫ್ ನಗರ ಬಡಾವಣೆಯಲ್ಲಿ ಭಾನುವಾರ ಮಧ್ಯಾಹ್ನ ಮಗುವೊಂದು ತುಂಬಿದ ಬಕೆಟ್‍ಗೆ ಬಿದ್ದು ಮೃತಪಟ್ಟಿದೆ. READ | ಗೃಹಿಣಿ […]

error: Content is protected !!