Arrest | ದೇವಸ್ಥಾನ, ಮನೆ ಕಳ್ಳತನ ಕೇಸ್, ಇಬ್ಬರು ಅರೆಸ್ಟ್, ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ

ಸುದ್ದಿ ಕಣಜ.ಕಾಂ ಸಾಗರ SAGAR: ಜಿಲ್ಲೆಯ ವಿವಿಧ ಕಡೆಗಳಲ್ಲಿ‌ ದೇವಸ್ಥಾನ ಮತ್ತು ಮನೆಗಳಲ್ಲಿ ಕಳ್ಳತನ ಮಾಡಿದ ಪ್ರಕರಣ ಸಂಬಂಧ ಕಾನೂನು ಸಂಘರ್ಷಕ್ಕೆ‌ ಒಳಪಟ್ಟ ಬಾಲಕನನ್ನು ಭಾನುವಾರ ವಶಪಡಿಸಿಕೊಳ್ಳಲಾಗಿದೆ. ಸಾಗರ ಪಟ್ಟಣದ ಎಸ್.ಎನ್.ನಗರದ ಷಣ್ಮುಖ ಅಲಿಯಾಸ್ […]

Death | ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಶವ ಪತ್ತೆ, ಮುಗಿಲು ಮುಟ್ಟಿದ ಆಕ್ರಂದನ

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ನವ ವಿವಾಹಿತೆಯೊಬ್ಬಳ‌ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ಶಮಿತಾ (24) ಮೃತಪಟ್ಟಿದ್ದಾರೆ. ನೊಣಬೂರು ಗ್ರಾಪಂ ವ್ಯಾಪ್ತಿ ಬಿಜ್ಜಳ […]

Crime news | ಪಿಪಿ ಮಾರಲು ಬಂದ ಬಾಲಕ ಶವವಾದ | ಶುಂಠಿ ಕಣದಲ್ಲಿ ನೀರು ಹರಿಸಲು ಹೋದವನಿಗೆ ಗುಂಡೇಟು

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ತೀರ್ಥಹಳ್ಳಿಯಲ್ಲಿ ತುಂಗಾ ನದಿ ಪಾಲಾಗಿದ್ದ ಬಾಲಕನ‌‌ ಶವ ಪತ್ತೆಯಾಗಿದೆ. ಎಳ್ಳಮಾವಸ್ಯೆ ಜಾತ್ರೆ ಅಂಗವಾಗಿ ಪಿಪಿ ಅಂಗಡಿ ಇಡಲು ಬಿಹಾರ ಮೂಲದ ಆರೀಫ್ (13) ತಮ್ಮ‌ ತಂದೆಯೊಂದಿಗೆ ಬಂದಿದ್ದರು. ಈಜಲು‌ […]

Bank theft | ಅಮ್ಮನ ಕಳುಹಿಸುವ ಧಾರ್ಮಿಕ ಕಾರ್ಯಕ್ರಮ ವೇಳೆ ಬ್ಯಾಂಕ್ ಕಳವಿಗೆ ಯತ್ನ, ಎಲ್ಲಿ, ಹೇಗೆ?

ಸುದ್ದಿ ಕಣಜ.ಕಾಂ ಶಿಕಾರಿಪುರ SHIKARIPURA: ತಾಲೂಕಿನ ಕಪ್ಪನಹಳ್ಳಿ ಗ್ರಾಮದ ಮಾರಿಗುಡಿ ಸಮೀಪದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳವಿಗೆ ಮಂಗಳವಾರ ರಾತ್ರಿ ಯತ್ನ ನಡೆದಿದೆ. ಗ್ರಾಮದಲ್ಲಿ ಅಮ್ಮನ ಕಳುಹಿಸುವ ಧಾರ್ಮಿಕ ಕಾರ್ಯಕ್ಕೆಂದು ಜನರು ಊರು ಹೊರವಲಯಕ್ಕೆ […]

Suicide | ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ | ಬಿಹಾರ ಮೂಲದ‌ ಯುವಕ ತುಂಗಾ ನದಿಯಲ್ಲಿ ನಾಪತ್ತೆ

ಸುದ್ದಿ ಕಣಜ.ಕಾಂ ಹೊಸನಗರ HOSANAGARA: ತಾಲೂಕಿನ ರಿಪ್ಪನಪೇಟೆ ಬಳಿಯ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದರಲ್ಲಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದ ಈಕೆಯ ಆತ್ಮಹತ್ಯೆಗೆ […]

Death | ಮಲವಗೊಪ್ಪ ಬಳಿ‌ ಇಬ್ಬರ ಶವ ಪತ್ತೆ, ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮಲವಗೊಪ್ಪದ ಎಳವಟ್ಟಿ ಕ್ರಾಸ್ ಸಮೀಪ ಮರದ ಕೆಳಗೆ ಇಬ್ಬರ ಶವ ಪತ್ತೆಯಾಗಿವೆ. ಸಾವಿಗೆ ಖಚಿತ ಕಾರಣ ಇದುವರೆಗೆ ತಿಳಿದುಬಂದಿಲ್ಲ. ಮೃತರಿಬ್ಬರ‌ ಬಳಿ‌ ಮೊಬೈಲ್, ದಾಖಲೆಗಳ್ಯಾವುದೂ ಪತ್ತೆ ಆಗದೇ‌‌ ಇರುವುದರಿಂದ […]

Crime news | ಗಿಳಿಶಾಸ್ತ್ರ ಹೇಳುತ್ತಿದ್ದವರ‌ ಬಂಧನ | ಬೈಕ್‌ ಸವಾರ ಸ್ಥಳದಲ್ಲೇ ಸಾವು

ಸುದ್ದಿ ಕಣಜ.ಕಾಂ ಹೊಸನಗರ HOSANAGARA: ಹೊಸನಗರ ತಾಲೂಕು ರಿಪ್ಪನಪೇಟೆಯ ಕೆರೆಹಳ್ಳಿ‌ ಕ್ರಾಸಿನಲ್ಲಿ ಗಿಳಿಶಾಸ್ತ್ರ ಹೇಳುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬೆಂಗಳೂರು ಮೂಲದ ಮಂಜುನಾಥ್, ಯಲ್ಲಪ್ಪ ಎಂಬುವವರನ್ನು ಸಾಗರ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಪಂಜರದೊಳಗಿದ್ದ […]

Labor death | ಕೆರೆ ಕಾಮಗಾರಿ ವೇಳೆ‌ ದಿಢೀರ್ ಕುಸಿದುಬಿದ್ದ ಕಾರ್ಮಿಕ ಸಾವು

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ತಾಲೂಕಿನ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಂಟೂರು ಗ್ರಾಮದ ಬೆಳ್ಳೂರು ಮಾಸ್ತಿಕಟ್ಟೆಯಲ್ಲಿ ಕಾರ್ಮಿಕನೊಬ್ಬ ಕೆಲಸದ ವೇಳೆ ಕುಸಿದು ಮೃತಪಟ್ಟಿದ್ದಾರೆ. READ | ಶಿವಮೊಗ್ಗದಲ್ಲಿ ಕೆಎಫ್‍ಡಿಗೆ ಯುವತಿ ಬಲಿ, ನಾಲ್ಕು […]

Arrest | ಶರಾವತಿ ಹಿನ್ನೀರು ಪ್ರದೇಶದಲ್ಲಿ ಭೀತಿ ಸೃಷ್ಟಿಸಿದ್ದ ಗ್ಯಾಂಗ್’ನಲ್ಲಿ ಒಬ್ಬ ಅರೆಸ್ಟ್, ನಡೆದಿದೆ ಇತರರ ಶೋಧ

ಸುದ್ದಿ ಕಣಜ.ಕಾಂ ಸಾಗರ SAGAR: ಶರಾವತಿ ಹಿನ್ನೀರು ಪ್ರದೇಶದಲ್ಲಿ ಸರಣಿ‌ ಕಳವುಗಳನ್ನು ಮಾಡಿ ತಲೆ ಮರೆಸಿಕೊಂಡಿದ್ದ ಗ್ಯಾಂಗ್ ನಲ್ಲಿ ಒಬ್ಬನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದವರ ಶೋಧಕಾರ್ಯ ನಡೆದಿದೆ. READ | ಶಿವಮೊಗ್ಗದಲ್ಲಿ ಕೆಎಫ್‍ಡಿಗೆ […]

Car Burnt | ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ, ಸುಟ್ಟು ಕರಕಲಾದ ಕಾರು

ಸುದ್ದಿ ಕಣಜ.ಕಾಂ ಸಾಗರ SAGAR: ತಾಲೂಕಿನ ಭಟ್ಕಳ ರಸ್ತೆಯ ಲಿಂಗನಮಕ್ಕಿ ವೃತ್ತದ ಬಳಿ ಚಲಿಸುತ್ತಿದ್ದ ಕಾರೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಸಾಗರದಿಂದ ಪ್ರಯಾಣಿಸಕರು ಈ ಕಾರಿನಲ್ಲಿ ತೆರಳುತ್ತಿದ್ದರು. ಆಗ ಬೆಳಗಿನ ಜಾವ ಏಕಾಏಕಿ ಬೆಂಕಿ […]

error: Content is protected !!