Akhilesh Hr
May 17, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಯುವತಿಯೊಬ್ಬಳು ಕ್ರೈಸ್ತ ಸನ್ಯಾಸಿನಿ (ನನ್) ಆಗುವುದಕ್ಕಾಗಿ ಅಪಹರಣದ ನಾಟಕವಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಚನ್ನಗಿರಿ ತಾಲೂಕಿನ ಗ್ರಾಮವೊಂದರ ಯುವತಿಯು ಕಿಡ್ನ್ಯಾಪ್ ನಾಟಕವಾಡಿದ್ದು, ಕೊನೆಗೆ ಪೊಲೀಸರ ಕೈಗೆ...