admin
December 24, 2021
ಸುದ್ದಿ ಕಣಜ.ಕಾಂ | DISTRICT | MAMCOS ಶಿವಮೊಗ್ಗ: ಅಡಿಕೆ ಧಾರಣೆಗೆ ಅನುಗುಣವಾಗಿ ಸಾಲದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ (ಮ್ಯಾಮ್ಕೋಸ್) ಸದಸ್ಯರು ಒತ್ತಾಯಿಸಿದರು....