Akhilesh Hr
December 30, 2022
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಕಾಂಗ್ರೆಸ್’ನಲ್ಲಿ ಚುನಾವಣಾ ಚಟುವಟಿಕೆ ಗರಿಗೆದರಿದ್ದು, ಗುರುವಾರ ಪಕ್ಷದ ವರಿಷ್ಠರು ಟಿಕೆಟ್ ಆಕಾಂಕ್ಷಿಗಳಇಂಟರ್ ವ್ಯೂ ನಡೆಸಿದ್ದು ವಿಶೇಷವಾಗಿತ್ತು. ಆಕಾಂಕ್ಷಿಗಳಿಗೆ ಪ್ರಶ್ನೆಗಳನ್ನು ಕೇಳಲಾಯಿತು....