ವಾಕಿಂಗ್‍ಗೆ ಹೋದ ವೃದ್ಧ ಶವವಾಗಿ ಪತ್ತೆ

ಸುದ್ದಿ ಕಣಜ.ಕಾಂ ಸಾಗರ: ವಾಕಿಂಗ್ ಗೆ ಹೋದ ವೃದ್ಧನೊಬ್ಬ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಬಸವನಹೊಳೆಯಲ್ಲಿರುವ ಕೆರೆಯಲ್ಲಿ ಬಿದ್ದು ದುರ್ಗಾಂಬ ವೃತ್ತ ಬಳಿಯ ನಿವಾಸಿ ಶ್ರೀನಿವಾಸ್ ಮೂರ್ತಿ (92) ಮೃತಪಟ್ಟಿದ್ದಾರೆ. READ | […]

ಭದ್ರಾವತಿಯ ಈ‌ ಗ್ರಾಮ ಸೀಲ್ ಡೌನ್, ಅಗತ್ಯ ವಸ್ತು ಖರೀದಿಗೆ ಕಾಲ ಮಿತಿ

ಸುದ್ದಿ‌ ಕಣಜ.ಕಾಂ ಭದ್ರಾವತಿ: ದಿನೇ ದಿನೆ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತಿದ್ದು, ಸೋಂಕಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಕೂಡ್ಲಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧೆಡೆ ಸೀಲ್ ಡೌನ್ ಮಾಡಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಯಾನಿಟೈಸ್ ಮಾಡಲಾಗಿದ್ದು, ಸಾರ್ವಜನಿಕರಲ್ಲಿ […]

ಹಳ್ಳಿಗಳನ್ನು ‘ಕೋವಿಡ್ ಫ್ರಿ’ಗೊಳಿಸಲು ಬೋಲ್ಡ್ ಸ್ಟೆಪ್, ಯಾವ ಗ್ರಾಮ ಯಾವ ಕೋವಿಡ್ ಸೆಂಟರ್ ವ್ಯಾಪ್ತಿಗೆ ಬರಲಿದೆ?, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ಫ್ರಿ ಗ್ರಾಮಗಳಾಗಿ ಮಾಡುವಲ್ಲಿ ಪಿಡಿಒಗಳು ಕಾರ್ಯನ್ಮುಖವಾಗಬೇಕು ಎಂದು ಶಾಸಕ ಕೆ.ಬಿ.ಅಶೋಕ್‌ ನಾಯ್ಕ್ ಸೂಚನೆ ನೀಡಿದರು. ಶಿವಮೊಗ್ಗ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಕೈಗೊಂಡ ಕ್ರಮಗಳ ಕುರಿತು […]

ಭದ್ರಾವತಿ ಬಜರಂಗ ದಳದಿಂದ ಕೊರೊನಾದಿಂದ ಮೃತಪಟ್ಟವರ ಶವ ಸಾಗಿಸಲು ಉಚಿತ ಆಂಬ್ಯುಲೆನ್ಸ್ ಸೇವೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವ ಸಾಗಿಸುವುದಕ್ಕೆ ಬಜರಂಗ ದಳದ ಭದ್ರಾವತಿ  ಶಾಖೆಯಿಂದ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಶಿವಮೊಗ್ಗದಿಂದ‌ ಭದ್ರಾವತಿಗೆ ಶವ ಸಾಗಿಸಲು 10 ರಿಂದ 12 ಸಾವಿರ ರೂಪಾಯಿ […]

ಕೊರೊನಾ ಸ್ಯಾಂಪಲ್ ಕೊಂಡೊಯ್ಯುತ್ತಿದ್ದ ವಾಹನ ಆಕ್ಸಿಡೆಂಟ್, ವೈದ್ಯಾಧಿಕಾರಿಗಳಿಗೆ ಗಾಯ

ಸುದ್ದಿ ಕಣಜ.ಕಾಂ ಹೊಸನಗರ: ಶಿವಮೊಗ್ಗದ ಪ್ರಯೋಗಾಲಯಕ್ಕೆ ಪರೀಕ್ಷೆಗೆಂದು ಗಂಟಲು ದ್ರವದ ಮಾದರಿಯನ್ನು ತರುತಿದ್ದ ವಾಹನವೊಂದು ಅಪಘಾತಕ್ಕೀಡಾದ ಘಟನೆ ಸಂಭವಿಸಿದೆ. READ | ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ, ಮುಂದುವರಿದ ಸಾವಿನ ಆರ್ಭಟ ಹೊಸನಗರದಿಂದ […]

ಮಳೆಗಾಲಕ್ಕೂ ಮುನ್ನವೇ ಗಾಜನೂರು ಡ್ಯಾಂ ನಿಂದ ನೀರು ಹೊರಕ್ಕೆ, ಮಳೆ ಮುಂದುವರಿದರೆ ಹೆಚ್ಚಲಿದೆ ಹೊರ ಹರಿವು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಾಮಾನ್ಯವಾಗಿ ಮಳೆಗಾಲದಲ್ಲಿ ವರ್ಷಧಾರೆ ಶುರುವಾಗುತ್ತಿದ್ದಂತೆ ಗಾಜನೂರು ಜಲಾಶಯದಿಂದ ನೀರು ನದಿಗೆ ಬಿಡಲಾಗುತ್ತದೆ. ಆದರೆ, ಚಂಡಮಾರುತ ಎಫೆಕ್ಟ್ ಗೆ ಹಿನ್ನೀರು ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ತುಂಗೆ ಮೈದುಂಬಿ ಹರಿಯುತ್ತಿದ್ದಾಳೆ. ಹೀಗಾಗಿ, ಜಲಾಶಯದಲ್ಲೂ ಒಳಹರಿವು […]

ಎಂಟು ತಿಂಗಳಲ್ಲಿ ಶಿವಮೊಗ್ಗದಿಂದ ವಿಮಾನ ಹಾರಾಟ, ಸಣ್ಣ, ಭಾರಿ ವಿಮಾನ ಸಂಚಾರಕ್ಕೂ ಅವಕಾಶ, ನೈಟ್ ಲ್ಯಾಂಡಿಗ್ ಲಭ್ಯ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ ವಿಮಾನ ನಿಲ್ದಾಣ ಕಾಮಗಾರಿಗಳು ಭರದಿಂದ ಸಾಗಿದ್ದು ಮುಂದಿನ 8-10 ತಿಂಗಳ ಅವಧಿಯಲ್ಲಿ ವಿಮಾನ ಸಂಚಾರ ಕಾರ್ಯಾರಂಭಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. https://www.suddikanaja.com/2021/02/15/shivamogga-ranebennur-railway-work-will-finish-in-2022-central-railway-minister-piyush-goyal-announced/ […]

ರೆಡ್ ಅಲರ್ಟ್ ಹಿನ್ನೆಲೆ ಆಗುಂಬೆ ಘಾಟಿಯಲ್ಲಿ ಬಸ್ ಸಂಚಾರಕ್ಕೆ ಬ್ರೇಕ್, ಅವಘಡ ಸಂಭವಿಸಿದರೆ ಅಧಿಕಾರಿಯೇ ಹೊಣೆ!

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ರೆಡ್ ಅಲರ್ಡ್ ಘೋಷಣೆ ಮಾಡಿದೆ.‌ಈ‌ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಅಗತ್ಯ ಕ್ರಮಕ್ಕೆ ಮುಂದಾಗಿದೆ. https://www.suddikanaja.com/2021/05/14/red-alert-in-shivamogga/ ಜಿಲ್ಲೆಯ ಜಲಾಶಯ, ನಾಲೆ, ನದಿ […]

ಸಿಡಿಲು ಬಡಿದು ರೈತ ಸಾವು, ಎಲ್ಲಿ ನಡೀತು ಘಟನೆ

ಸುದ್ದಿ ಕಣಜ.ಕಾಂ ಹೊಸನಗರ: ತಾಲೂಕಿನ ಹೊಂಡ್ಲಗದ್ದೆ ಸಮೀಪದ ಹಾಡಿಗದ್ದೆ ಗ್ರಾಮದಲ್ಲಿ ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿರುವ ಘಟನೆ ಗುರುವಾರ ಸಂಭವಿಸಿದೆ. READ | ಮಳೆ ಆವಾಂತರ, ಹಲವು ಮನೆಗಳಿಗೆ ನುಗ್ಗಿದ‌ ನೀರು, ಸ್ಮಾರ್ಟ್ ಸಿಟಿ […]

ಭದ್ರಾವತಿಗೆ ಕೊರೊನಾ ಆಘಾತ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭದ್ರಾವತಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಳಿತ ಕಾಣುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ಹಾವು ಏಣಿ ಆಟವಾಡುತ್ತಿದೆ. READ | ಶಿವಮೊಗ್ಗಕ್ಕೆ ಇಂದು ಕೊರೊನಾ ಕೊಂಚ ರಿಲೀಫ್, ಸಾವಿನ ಸಂಖ್ಯೆಯಲ್ಲೂ ಇಳಿಕೆ […]

error: Content is protected !!