TOP 10 NEWS | ಶಿವಮೊಗ್ಗದ ಇಂದಿನ ಟಾಪ್ 10 ಸುದ್ದಿಗಳು, ಜಿಲ್ಲೆಯ ವಿವಿಧ ಬೆಳವಣಿಗೆಗಳ ಮಾಹಿತಿ ಇಲ್ಲಿದೆ

one click many news 1

 

 

ಸುದ್ದಿ ಕಣಜ.ಕಾಂ | One click many news
ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ ಹಲವು ಬೆಳವಣಿಗೆಗಳಾಗಿವೆ. ಜನಜೀವನದ ಮೇಲೆ ನೇರ ಪರಿಣಾಮ ಬೀರುವ ಆಟೋ ದರ ನಿಯಂತ್ರಣ, ಆಟೋಗಳಿಗೆ ಮೀಟರ್ ಅಳವಡಿಕೆ ಸೇರಿದಂತೆ ಸಿಇಟಿ ಪರೀಕ್ಷೆಗಳು ನಗರದ ಯಾವ್ಯಾವ ಕೇಂದ್ರಗಳಲ್ಲಿ ನಡೆಯಲಿವೆ. ಇಂದಿನ ಅಡಿಕೆ ದರವೆಷ್ಟಿದೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಅವರ ಈಶ್ವರಪ್ಪ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ್ದಾರೆ. ಇವೆಲ್ಲವುಗಳ ನಡುವೆ ಯುವಪೀಳಿಗೆಗಳ ಉಜ್ವಲ ಭವಿಷ್ಯಕ್ಕೆ ಪೂರಕವಾದ ಉದ್ಯೋಗಗಳ ಮಾಹಿತಿಯೂ ಇಂದಿನ ಸುದ್ದಿ ಕಣಜ ನೀಡಿದೆ. ಪೂರ್ಣ ಸುದ್ದಿಗಳನ್ನು ಓದುವುದಕ್ಕಾಗಿ ಕೆಳಗಿನ ಲಿಂಕ್ ಒತ್ತಿರಿ.

error: Content is protected !!