ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ವಿವಿಧ ಪ್ರದೇಶಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಒಟ್ಟು ಹತ್ತು ಜನರನ್ನು ವಶಪಡಿಸಿಕೊಂಡಿದ್ದು, ಏಳು ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ.
ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆ (Tunganagar police station) ಪಿಎಸ್ಐ ಕುಮಾರ್ ಕುರುಗುಂದ ಮತ್ತು ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿದೆ.
READ | ಶಿವಮೊಗ್ಗ ನಗರ ಹೈ ಓಲ್ಟೇಜ್ ಕ್ಷೇತ್ರದಲ್ಲಿ ಕಾರ್ಪೋರೇಟರ್’ಗಳ ಕಾಳಗ
ಎಲ್ಲೆಲ್ಲಿ ವಿಶೇಷ ಕಾರ್ಯಾಚರಣೆ?
ಬುಧವಾರ ರಾತ್ರಿ ನಗರದ ಸಾಗರ ರಸ್ತೆ, ಗೋಪಾಳ (Gopala)ಬಡಾವಣೆ, ಗೋಲ್ಡನ್ ಸಿಟಿ ಬಡಾವಣೆ ಮತ್ತು ಮಲ್ಲಿಗೇನಹಳ್ಳಿಗಳಲ್ಲಿನ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಷೇಶ ಗಸ್ತು ಮಾಡಿ Public Nuisance ಮಾಡುತ್ತಿದ್ದ ಮತ್ತು ಅನುಮಾನಸ್ಪಾದ 10 ಜನರನ್ನು ಪೊಲೀಸ್ ಠಾಣೆಗೆ ಕರೆತಂದು ಪೂರ್ವಪರಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವ್ಯಕ್ತಿಗಳ ವಿರುದ್ದ 7 ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ.
Cricket betting | ಶಿವಮೊಗ್ಗ, ಭದ್ರಾವತಿಯ ಬೆಟ್ಟಿಂಗ್ ಕಿಂಗ್’ಪಿನ್ ಅರೆಸ್ಟ್, ಖಾತೆಯಲ್ಲಿತ್ತು ಲಕ್ಷ ಲಕ್ಷ ರೂಪಾಯಿ