ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ 104ರ ಗಡಿ ದಾಟಿದ ಪೆಟ್ರೋಲ್ ಬೆಲೆ(Petrol rate)ಯು ಏರಿಳಿಕೆಯಾಗುತ್ತಾ ಸಾಗಿದೆ. ಸೆ.17ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 103.46 ರೂ. ಹಾಗೂ ಡೀಸೆಲ್ ಬೆಲೆಯು (diesel price) ಲೀಟರಿಗೆ 89.16 ರೂ. ಇದೆ.
READ | HSRPಗೆ ಅರ್ಜಿ ಸಲ್ಲಿಕೆ ಹೇಗೆ, ಏನಿದು ಅತಿ ಸುರಕ್ಷಿತ ನೋಂದಣಿ ಫಲಕ? ಇಲ್ಲಿದೆ ವಿವರ
ದಿನಾಂಕ | ಪೆಟ್ರೋಲ್ | ಡೀಸೆಲ್ |
ಸೆ.17 | 103.46 | 89.16 |
ಸೆ.16 | 102.82 | 88.57 |
ಸೆ.15 | 102.82 | 89.18 |
ಸೆ.14 | 103.48 | 89.16 |
ಸೆ.13 | 103.46 | 89.16 |
ಸೆ.12 | 103.46 | 89.16 |
ಸೆ.11 | 103.46 | 89.16 |