ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಿರಸಿ(Sirsi)ಯಲ್ಲಿ ರಾಶಿ (Rashi) ಅಡಿಕೆ ದರದಲ್ಲಿ ತುಸು ಏರಿಕೆಯಾಗಿದೆ. ಶುಕ್ರವಾರ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯು 50,169 ರೂ. ಇತ್ತು. ಅದರ ಬೆಲೆಯು ಶನಿವಾರ 470 ರೂ. ಹೆಚ್ಚಳವಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ಕೆಳಗಿನಂತಿದೆ.
READ | 15/09/2023 ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ?
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 30000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 40000 | 48500 |
ಕುಂದಾಪುರ | ಹೊಸ ಚಾಲಿ | 37000 | 41500 |
ಚನ್ನಗಿರಿ | ರಾಶಿ | 41829 | 50421 |
ದಾವಣಗೆರೆ | ರಾಶಿ | 25511 | 47089 |
ಪಾವಗಡ | ಕೆಂಪು | 25000 | 38000 |
ಪುತ್ತೂರು | ಕೋಕ | 11000 | 25000 |
ಪುತ್ತೂರು | ನ್ಯೂ ವೆರೈಟಿ | 34000 | 45000 |
ಬಂಟ್ವಾಳ | ಕೋಕ | 15000 | 25000 |
ಬಂಟ್ವಾಳ | ನ್ಯೂ ವೆರೈಟಿ | 28000 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 48500 |
ಸಿರಸಿ | ಕೆಂಪುಗೋಟು | 24199 | 34599 |
ಸಿರಸಿ | ಚಾಲಿ | 36399 | 41208 |
ಸಿರಸಿ | ಬೆಟ್ಟೆ | 43808 | 43808 |
ಸಿರಸಿ | ಬಿಳೆ ಗೋಟು | 25699 | 35708 |
ಸಿರಸಿ | ರಾಶಿ | 45508 | 50639 |
ಸೊರಬ | ಗೊರಬಲು | 32509 | 33509 |
ಸೊರಬ | ಚಾಲಿ | 32989 | 37799 |
ಸೊರಬ | ಬಿಳೆ ಗೋಟು | 28989 | 28989 |
ಸೊರಬ | ರಾಶಿ | 43509 | 48199 |
ಸೊರಬ | ಸಿಪ್ಪೆಗೋಟು | 10313 | 20313 |
Hindu Mahasabha | ಹಿಂದೂ ಮಹಾಸಭಾ ಗಣೇಶನ ಈ ಸಲದ ಥೀಮ್ ಏನು? ವೈರಲ್ ಆಯ್ತು ವಿಡಿಯೋ