Akhilesh Hr
November 3, 2022
ಸುದ್ದಿ ಕಣಜ.ಕಾಂ | SHIVAMOGGA CITY ಶಿವಮೊಗ್ಗ: ನಗರದಲ್ಲಿ ಫುಟ್ಬಾತ್ ತೆರವು ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಎರಡನೇ ದಿನವಾದ ಗುರುವಾರ ಗಾಂಧಿ ಬಜಾರಿನಲ್ಲಿ ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು....