Akhilesh Hr
June 9, 2023
ಸುದ್ದಿ ಕಣಜ.ಕಾಂ ಶಿಕಾರಿಪುರ SHIKARIPURA: ತೊಟ್ಟಿಲುಶಾಸ್ತ್ರಕ್ಕೆ ಹೊರಟಿದ್ದ ದಿಬ್ಬಣದ ಆಟೋಗೆ ಗುರುವಾರ ರಾತ್ರಿ ಬೊಲೆರೋ ಡಿಕ್ಕಿ ಹೊಡೆದಿದ್ದು, ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ...