ಸುದ್ದಿ ಕಣಜ.ಕಾಂ ಶಿವಮೊಗ್ಗ: ದುಬೈನಿಂದ ಬೆಂಗಳೂರು ಅಲ್ಲಿಂದ ಶಿವಮೊಗ್ಗಕ್ಕೆ ಬಂದಿರುವ 54 ವರ್ಷದ ವ್ಯಕ್ತಿಯೊಬ್ಬರಲ್ಲಿ ದಕ್ಷಿಣ ಆಫ್ರಿಕಾ ರೂಪಾಂತರ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಈತನ ಟ್ರಾವೆಲ್ ಹಿಸ್ಟರಿ ಮೈಜುಮ್ಮೆನಿಸುವಂತಿದೆ. ಇದನ್ನೂ ಓದಿ | […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ವಿರುದ್ಧ ಜಯಶಾಲಿಯಾಗಲು ಸಮೂಹ ಪ್ರಯತ್ನ ಅಗತ್ಯ. ಜತೆಗೆ ವೈದ್ಯರ ನೀಡುವ ಔಷಧಗಳನ್ನು ಚಾಚೂತಪ್ಪದೆ ಸೇವಿಸಬೇಕು. ಔಷಧ ಹಾಗೂ ಚಿಕಿತ್ಸೆಯ ಪೂರ್ಣ ವಿಶ್ವಾಸ ಇರಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಆರೋಗ್ಯಾಧಿಕಾರಿ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಮಾನಸಧಾರ ಟ್ರಸ್ಟಿನ ಮಾನಸಿಕ ಅಸ್ವಸ್ಥರ ಪುನಃಶ್ಚೇತನ ಕೇಂದ್ರದಲ್ಲಿ ಒಟ್ಟು 23 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ವಿಚಿತ್ರವೆಂದರೆ ಇವರಲ್ಲಿ ಯಾರಿಗೂ ಬಾಹ್ಯ ಸಂಪರ್ಕವಿಲ್ಲ. ಕೇಂದ್ರದಲ್ಲಿಯೇ ಒಳರೋಗಿಗಳಾಗಿ ಚಿಕಿತ್ಸೆ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಬ್ರಿಟನ್‍ನಿಂದ ಬಂದಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ರೂಪಾಂತರ ವೈರಸ್ ಇರುವುದು ದೃಢಪಟ್ಟ ಪ್ರಕರಣ ಸಂಬಂಧಪಟ್ಟಂತೆ ಎಲ್ಲರೂ ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಎರಡು ಹಂತದ ಕೋವಿಡ್ ಪರೀಕ್ಷೆ ಮಾಡಿದ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಏಳು ಕಡೆಗಳಲ್ಲಿ ಪ್ರತಿ ಆರೋಗ್ಯ ಸಂಸ್ಥೆಯಲ್ಲಿ ನೂರರಂತೆ ಒಟ್ಟು 700 ಆರೋಗ್ಯ ಸಿಬ್ಬಂದಿಯನ್ನು ಕೋವಿಡ್ ಲಸಿಕೆಗೆ ಆಯ್ಕೆ ಮಾಡಲಾಗಿದೆ. ಆದರೆ, ಸಿಬ್ಬಂದಿಯಿಂದ ಪ್ರತಿಕ್ರಿಯೆಯೇ ವ್ಯಕ್ತವಾಗುತ್ತಿಲ್ಲ. ಮಂಗಳವಾರ 700 ಜನರಲ್ಲಿ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್‍ಗೆ ಭದ್ರಾವತಿ ಮೂಲದ 81 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಇವರು ಕೊರೊನಾದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದುವರೆಗೆ ಒಟ್ಟು 349 ಜನ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಲಸಿಕೆ ಜನವರಿ ಮೂರನೇ ವಾರದಲ್ಲಿ ಬರುವ ಸಾಧ್ಯತೆ ಇದೆ. ಅದಕ್ಕೂ ಮುಂಚೆ ಶಿವಮೊಗ್ಗದಲ್ಲಿ ಶನಿವಾರ ಪೂರ್ವ ಭಾವಿಯಾಗಿ ಡ್ರೈ ರನ್ ಮಾಡಲಾಯಿತು. ಮೊದಲ ಹಂತದಲ್ಲಿ ಕೊರೊನಾ ವಾರಿಯರ್‍ಗಳಾದ ಆಶಾ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಶಕೆ ಆರಂಭವಾಗಿದ್ದೇ ವಿದ್ಯಾರ್ಥಿಗಳು ಶಾಲೆಯ ಹಾದಿಯನ್ನೇ ಮರೆತಿದ್ದರು. ಅವರನ್ನು ಮರು ಹಳಿಗೆ ತಂದು ಶೈಕ್ಷಣಿಕ ಚಟುವಟಿಕೆ ಗರಿಗೆದರುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ ವಿಡಿಯೋ ರಿಪೋರ್ಟ್ 10ನೇ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರಸಕ್ತ ಜಿಲ್ಲೆಯಲ್ಲಿ 110 ಇದೆ. ಎರಡಂಕಿಗೆ ಇಳಿದಿದ್ದ ಕೊರೊನಾ ಮತ್ತೆ ಏರಿಕೆ ಕಂಡಿದೆ. ಮಂಗಳವಾರ ಹೊಸದಾಗಿ 12 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 10 ಜನ ಚಿಕಿತ್ಸೆ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಸೋಮವಾರ ಹೊಸದಾಗಿ 10 ಜನರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. 18 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 348 ಜನರನ್ನು ಕೊರೊನಾ ಬಲಿ ಪಡೆದಿದೆ. ಗಂಟಲು ದ್ರವದ ಮಾದರಿ […]