Akhilesh Hr
January 20, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನೇಪಾಳದ ಕಠ್ಮಂಡುವಿನಲ್ಲಿ ಫೆಬ್ರವರಿ 21ರಂದು ನಡೆಯಲಿರುವ ಇಂಡೋ-ನೇಪಾಳ-ಬಾಂಗ್ಲಾದೇಶ ತ್ರಿಕೋನ ಪ್ಯಾರಾ ಥ್ರೋಬಾಲ್ ಟೂರ್ನಮೆಂಟ್’ಗೆ ಭದ್ರಾವತಿಯ ಮಾರುತಿನಗರದ ವಿಶೇಷಚೇತನರಾದ ಜ್ಯೋತಿ ಎಸ್.ಮರಿಗೌಡ ಆಯ್ಕೆಯಾಗಿದ್ದಾರೆ. READ | ಶಿವಮೊಗ್ಗಕ್ಕೆ...