ಈಶ್ವರಪ್ಪ ಅವರಿಗಾಗಿ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ 101 ಈಡುಗಾಯಿ ಸಮರ್ಪಿಸಿದ ಮಹಿಳೆಯರು

ಸುದ್ದಿ ಕಣಜ.ಕಾಂ | DISTRICT | KS ESHWARAPPA ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ದೋಷ ವಿಮೋಚನೆಗೊಳ್ಳಲಿ ಎಂದು ಪ್ರಾರ್ಥಿಸಿ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಮಂಗಳವಾರ 101 ಈಡುಗಾಯಿಗಳನ್ನು ಸಮರ್ಪಿಸಲಾಯಿತು. READ…

View More ಈಶ್ವರಪ್ಪ ಅವರಿಗಾಗಿ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ 101 ಈಡುಗಾಯಿ ಸಮರ್ಪಿಸಿದ ಮಹಿಳೆಯರು

*ಮಾರಿಕಾಂಬ ಜಾತ್ರೆಯ ಆಕರ್ಷಣೆಗಳೇನು, ಹೇಗಿದೆ ಸಂಭ್ರಮ?

ಸುದ್ದಿ ಕಣಜ.ಕಾಂ | DISTRICT | MARIKAMBA JATRE ಶಿವಮೊಗ್ಗ: ಕೋಟೆ ಪ್ರದೇಶವೆಲ್ಲ ಮಳಿಗೆಗಳಿಂದ ಆವೃತ್ತವಾಗಿತ್ತು. ಬೆವರಿಳಿಸುವ ಬಿಸಿಲನ್ನೂ ಲೆಕ್ಕಿಸದೇ ಸಾರ್ವಜನಿಕರು ಜಾತ್ರೆಯಲ್ಲಿ ಭಾಗವಹಿಸಿದರು. ದಾರಿಯ ಇಕ್ಕೆಲಗಳಲ್ಲಿ ಆಟಿಕೆಗಳು, ಅಲಂಕಾರಿಕ ವಸ್ತುಗಳು, ಟ್ಯಾಟೂ, ತಿಂಡಿ…

View More *ಮಾರಿಕಾಂಬ ಜಾತ್ರೆಯ ಆಕರ್ಷಣೆಗಳೇನು, ಹೇಗಿದೆ ಸಂಭ್ರಮ?

ಮಾರಿಕಾಂಬ ಜಾತ್ರೆಗೆ ವಿದ್ಯುಕ್ತ ಚಾಲನೆ, ಗಾಂಧಿ ಬಜಾರ್‍ನಲ್ಲಿ ಅಮ್ಮನ ದರ್ಶನಕ್ಕೆ ಭಕ್ತರ ಸಾಲು

ಸುದ್ದಿ ಕಣಜ.ಕಾಂ | DISTRICT | MARIKAMBA JATRA ಶಿವಮೊಗ್ಗ: ನಗರದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ವಿದ್ಯುಕ್ತ ಚಾಲನೆ ದೊರೆತಿದೆ. ಸಂಪ್ರದಾಯದಂತೆ ಗಾಂಧಿ ಬಜಾರ್ ನಲ್ಲಿ ಅಮ್ಮನವರ ಪ್ರಥಮ…

View More ಮಾರಿಕಾಂಬ ಜಾತ್ರೆಗೆ ವಿದ್ಯುಕ್ತ ಚಾಲನೆ, ಗಾಂಧಿ ಬಜಾರ್‍ನಲ್ಲಿ ಅಮ್ಮನ ದರ್ಶನಕ್ಕೆ ಭಕ್ತರ ಸಾಲು

ಮಾರಿಕಾಂಬ ಜಾತ್ರೆ, ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗದ ವ್ಯವಸ್ಥೆ

ಸುದ್ದಿ ಕಣಜ.ಕಾಂ | CITY | MARIKAMBA JATRA ಶಿವಮೊಗ್ಗ: ನಗರದ ಸುಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಮಾರ್ಚ್ 22ರಿಂದ ಆರಂಭವಾಗಲಿದ್ದು, ನಗರದಲ್ಲಿ ವಾಹನಗಳ ಸಂಚಾರ ದಟ್ಟಣೆ ತಡೆಯುವ ಉದ್ದೇಶದಿಂದ ಪರ್ಯಾಯ ಮಾರ್ಗಗಳನ್ನು…

View More ಮಾರಿಕಾಂಬ ಜಾತ್ರೆ, ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗದ ವ್ಯವಸ್ಥೆ

ಮಾರಿಕಾಂಬ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ಸ್ಟಾಲ್ ನೀಡದಿರುವ ವಿವಾದ, ಸೇವಾ ಸಮಿತಿ ಹೇಳಿದ್ದೇನು, ಇಲ್ಲಿದೆ ಟಾಪ್ 6 ಪಾಯಿಂಟ್ಸ್

ಸುದ್ದಿ ಕಣಜ.ಕಾಂ | DISTRICT | MARIKAMBA JATRE ಶಿವಮೊಗ್ಗ: ಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ಸ್ಟಾಲ್ ಹಾಕಲು ಅವಕಾಶ ನೀಡದಿರುವ ಬಗ್ಗೆ ಕೈಗೊಂಡ ತೀರ್ಮಾನದ ಕುರಿತು ಮಾರಿಕಾಂಬ ಸೇವಾ ಸಮಿತಿ…

View More ಮಾರಿಕಾಂಬ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ಸ್ಟಾಲ್ ನೀಡದಿರುವ ವಿವಾದ, ಸೇವಾ ಸಮಿತಿ ಹೇಳಿದ್ದೇನು, ಇಲ್ಲಿದೆ ಟಾಪ್ 6 ಪಾಯಿಂಟ್ಸ್

ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ, ಯಾವ ದಿ‌ನ ಏನು ಕಾರ್ಯಕ್ರಮ, ಈ ಸಲ ಕುಸ್ತಿ, ಹೆಲಿ ಟೂರಿಸಂ ಇರಲ್ಲ

ಸುದ್ದಿ ಕಣಜ.ಕಾಂ | DISTRICT | MAARI JATRE ಶಿವಮೊಗ್ಗ: ಶ್ರೀ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದೇ ತಿಂಗಳ 22ರಿಂದ 26ರ ವರೆಗೆ ಅತ್ಯಂತ ವಿಜೃಂಭಣೆಯಿಂದ ಜಾತ್ರೆ ನಡೆಯಲಿದೆ…

View More ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ, ಯಾವ ದಿ‌ನ ಏನು ಕಾರ್ಯಕ್ರಮ, ಈ ಸಲ ಕುಸ್ತಿ, ಹೆಲಿ ಟೂರಿಸಂ ಇರಲ್ಲ

ಶಿವಮೊಗ್ಗ ಮಾರಿಕಾಂಬ ಜಾತ್ರೆ ಬಗ್ಗೆ ಪ್ರಮುಖ‌ ನಿರ್ಧಾರ ಪ್ರಕಟಿಸಿದ ಜಿಲ್ಲಾಡಳಿತ

ಸುದ್ದಿ ಕಣಜ.ಕಾಂ‌ | DISTRICT | MARIKAMBA JATRA ಶಿವಮೊಗ್ಗ: ಫೆಬ್ರವರಿಯಲ್ಲಿ ನಡೆಯಬೇಕಾಗಿದ್ದ ಶಿವಮೊಗ್ಗ ನಗರದ ಸುಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೋತ್ಸವವು ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಅವಧಿಗೆ ಮುಂದೂಡಲಾಗಿದ್ದು,…

View More ಶಿವಮೊಗ್ಗ ಮಾರಿಕಾಂಬ ಜಾತ್ರೆ ಬಗ್ಗೆ ಪ್ರಮುಖ‌ ನಿರ್ಧಾರ ಪ್ರಕಟಿಸಿದ ಜಿಲ್ಲಾಡಳಿತ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೆಂಪಲ್ ರನ್, ಯಾವ ದೇವಸ್ಥಾನಗಳಿಗೆಲ್ಲ ಭೇಟಿ ನೀಡಿದರು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮ್ಮೊಲುಮೆಯ ಅಭಿಮಾನದ ಅಭಿನಂದನಾ ಸಮಾರಂಭದಲ್ಲಿ ಭಾನುವಾರ ಭಾಗವಹಿಸಿದರು. ಸೋಮವಾರ ಬೆಳಗ್ಗೆಯಿಂದಲೇ ಅತ್ಯಂತ ಚಟುವಟಿಕೆಯಿಂದ ಹಲವೆಡೆ ಓಡಾಡಿದ್ದಾರೆ. ಅದರಲ್ಲೂ ನಾನಾ ದೇವಸ್ಥಾನಗಳಿಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು.…

View More ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೆಂಪಲ್ ರನ್, ಯಾವ ದೇವಸ್ಥಾನಗಳಿಗೆಲ್ಲ ಭೇಟಿ ನೀಡಿದರು?