Akhilesh Hr
September 7, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ರಾಜ್ಯ ಸರ್ಕಾರವು ಮಹಿಳೆಯರಿಗೋಸ್ಕರ ‘ಶಕ್ತಿ’ ಯೋಜನೆ (Shakthi scheme) ಜಾರಿಗೆ ತಂದ ಬಳಿಕ ಮಹಿಳೆಯರ ಓಡಾಟವೇನೋ ಹೆಚ್ಚಾಗಿದೆ. ಆದರೆ, ಈ ಯೋಜನೆ ನೇರವಾಗಿ ಖಾಸಗಿ ಬಸ್(Private...