Akhilesh Hr
August 8, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಚಿರತೆ (Leopard) ದಾಳಿ ನಡೆಸಿದ್ದು, ಆಕೆ ಮೃತಪಟ್ಟಿದ್ದಾಳೆ. ಯಶೋದಮ್ಮ(42) ಎಂಬಾಕೆ ಮೃತ ಮಹಿಳೆ. ಬಿಕ್ಕೋನಹಳ್ಳಿಯ ಸಹೋದರನ ಮನೆಯಲ್ಲಿದ್ದ ಇವರು...