admin
February 16, 2021
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೆಲವು ಮುಸುಕುಧಾರಿಗಳು ಮಂಗಳವಾರ ಟಿಪ್ಪುನಗರದ ಮನೆಯೊಂದಕ್ಕೆ ಹೊಕ್ಕಿ ಇಬ್ಬರು ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಅದೃಷ್ಟವಷಾತ್ ಪ್ರಾಣಹಾನಿಯಾಗಿಲ್ಲ. ಟಿಪ್ಪುನಗರದ ಸೈಯದ್ ಇಮ್ರಾನ್ ಮತ್ತು ಸೈಯದ್ ಸಾದೀಕ್...