ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭಾನುವಾರ ಹೊಸನಗರದ ಪಾಲಿಗೆ ಶುಭದಿನವಾಗಿದೆ. ಜಿಲ್ಲೆಯಲ್ಲಿ 24 ಜನರಿಗೆ ಕೋವಿಡ್ ನಂಜು ತಗಲಿದ್ದು, 54 ಜನರು ಗುಣಮುಖರಾಗಿದ್ದಾರೆ.
ಹೊಸನಗರದಲ್ಲಿ ಅತಿ ಕಡಿಮೆ ಒಂದು ಹಾಗೂ ಶಿವಮೊಗ್ಗ 7, ಭದ್ರಾವತಿ 2, ಶಿಕಾರಿಪುರ 2, ಸಾಗರ 2, ತೀರ್ಥಹಳ್ಳಿ 5, ಸೊರಬ 5, ಹೊಸನಗರದಲ್ಲಿ 1 ಪ್ರಕರಣ ಪತ್ತೆಯಾಗಿದೆ.