ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ ರಾಜ್ಯದ ಇನ್ನುಳಿದ ಜಿಲ್ಲೆಗಳಿಗೆ ಹೋಲಿಸಿದರೆ ಯಲ್ಲಾಪುರದಲ್ಲಿ ರಾಶಿ ಅಡಿಕೆ ಬೆಲೆಯು ಉತ್ತಮವಾಗಿದೆ.
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 21089 | 37019 |
ಕುಮುಟ | ಚಿಪ್ಪು | 25869 | 40999 |
ಕುಮುಟ | ಫ್ಯಾಕ್ಟರಿ | 13019 | 18699 |
ಕುಮುಟ | ಹಳೆ ಚಾಲಿ | 49019 | 50781 |
ಕುಮುಟ | ಹೊಸ ಚಾಲಿ | 38509 | 42811 |
ಚಿತ್ರದುರ್ಗ | ಅಪಿ | 46600 | 47000 |
ಚಿತ್ರದುರ್ಗ | ಕೆಂಪುಗೋಟು | 32200 | 32600 |
ಚಿತ್ರದುರ್ಗ | ಬೆಟ್ಟೆ | 38400 | 39800 |
ಚಿತ್ರದುರ್ಗ | ರಾಶಿ | 46100 | 46500 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪೂರ | ಕೆಂಪುಗೋಟು | 30072 | 34719 |
ಯಲ್ಲಾಪೂರ | ಕೋಕ | 22171 | 34679 |
ಯಲ್ಲಾಪೂರ | ಚಾಲಿ | 40799 | 50760 |
ಯಲ್ಲಾಪೂರ | ತಟ್ಟಿಬೆಟ್ಟೆ | 38969 | 44689 |
ಯಲ್ಲಾಪೂರ | ಬಿಳೆ ಗೋಟು | 29871 | 39000 |
ಯಲ್ಲಾಪೂರ | ರಾಶಿ | 45899 | 53161 |
ಶಿವಮೊಗ್ಗ | ಗೊರಬಲು | 17560 | 37899 |
ಶಿವಮೊಗ್ಗ | ಬೆಟ್ಟೆ | 46898 | 53810 |
ಶಿವಮೊಗ್ಗ | ರಾಶಿ | 43899 | 47499 |
ಶಿವಮೊಗ್ಗ | ಸರಕು | 51709 | 72799 |
ಸಿದ್ಧಾಪುರ | ಕೆಂಪುಗೋಟು | 31699 | 34199 |
ಸಿದ್ಧಾಪುರ | ಕೋಕ | 24799 | 36899 |
ಸಿದ್ಧಾಪುರ | ಚಾಲಿ | 46899 | 50599 |
ಸಿದ್ಧಾಪುರ | ತಟ್ಟಿಬೆಟ್ಟೆ | 36059 | 47609 |
ಸಿದ್ಧಾಪುರ | ಬಿಳೆ ಗೋಟು | 32699 | 42899 |
ಸಿದ್ಧಾಪುರ | ರಾಶಿ | 46809 | 48809 |
ಸಿದ್ಧಾಪುರ | ಹೊಸ ಚಾಲಿ | 32099 | 41000 |
ಸಿರಸಿ | ಚಾಲಿ | 38069 | 50938 |
ಸಿರಸಿ | ಬೆಟ್ಟೆ | 21899 | 46819 |
ಸಿರಸಿ | ಬಿಳೆ ಗೋಟು | 26400 | 44519 |
ಸಿರಸಿ | ರಾಶಿ | 37699 | 50399 |
ಹೊಸನಗರ | ಕೆಂಪುಗೋಟು | 32569 | 39219 |
ಹೊಸನಗರ | ಚಾಲಿ | 43269 | 43269 |
ಹೊಸನಗರ | ರಾಶಿ | 43820 | 48199 |
https://www.suddikanaja.com/2021/12/13/arecanut-rate-hike-in-shivamogga-and-other-districts-today-arecanut-rate-in-karantaka/