Murder | ಗಾಡಿಕೊಪ್ಪದಲ್ಲಿ ಯುವಕನ ಕೊಲೆ

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಗಾಡಿಕೊಪ್ಪದಲ್ಲಿ ಬಾಟಲಿ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.

READ | ದೆಹಲಿಯ ತಿರಂಗ ಬೈಕ್ ರ‌್ಯಾಲಿಯಲ್ಲಿ ಮಿಂಚಿದ ಬಿ.ವೈ.ಆರ್

https://www.highperformancegate.com/cdeyj4mni3?key=f95ce548ba397001c5150fe03b415e4a

ಹೊಸಮನೆಯ ಕಿರಣ್ ಅಲಿಯಾಸ್ ಪೂಚಿ ಕಿರಣ್(23) ಕೊಲೆಯಾದ ಯುವಕ. ಕಿರಣ್ ಅವರು ಪ್ರಜ್ವಲ್ ಮತ್ತು ಕಾರ್ತಿಕ್ ಜೊತೆಗೆ ಮದ್ಯ ಸೇವಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಕಿರಣ್ ತಲೆಗೆ ಬಲವಾದ ಪ್ರಹಾರ ಮಾಡಿ ಕೊಲೆ ಮಾಡಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Leave a Reply

Your email address will not be published.