Akhilesh Hr
November 4, 2022
ಸುದ್ದಿ ಕಣಜ.ಕಾಂ ಸಾಗರ(Sagar) ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಅಡಿಕೆ(arecanut)ಗೆ ಕ್ಯಾಸ್ವಾಳ(ಕೆಂದಳಿಲು) ಕಾಟ ಶುರುವಾಗಿದ್ದು, ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರು ಈಗಾಗಲೇ ಎಲೆಚುಕ್ಕೆ ರೋಗ, ಚಿಗುರು ಅಡಿಕೆಯನ್ನು ಮಂಗಗಳು...