Bear attack | ರೈತನ ಮೇಲೆ ಕರಡಿ ದಿಢೀರ್ ದಾಳಿ, ತೀವ್ರ ಗಾಯ

Breaking news1

 

 

ಸುದ್ದಿ‌ ಕಣಜ.ಕಾಂ ಸಾಗರ
SAGAR: ತಾಲೂಕು ಕಾರ್ಗಲ್ ಸಮೀಪದ ಹೆನ್ನೀ ಜಾಡ್ಗಲ್ ಬಳಿಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ‌ ಕರಡಿ‌ ದಢೀರ್ ಮಾಡಿದೆ.
ಗಾಯಗೊಂಡಾತನನ್ನು ಜಾಡಗಲ್‌ ತಿಮ್ಮನಾಯಕ ಎಂದು ಗುರುತಿಸಲಾಗಿದೆ. ಕರಡಿಯು ಈತನ ತಲೆಗೆ ಕಚ್ಚಿದ್ದರಿಂದ ತೀವ್ರ ಗಾಯಗೊಂಡಿದ್ದು, ಆತನನ್ನು ಸಾಗರ ಉಪ‌ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Amit Shah | ಶಿವಮೊಗ್ಗದಲ್ಲಿ‌ ಇಂದು ಅಮಿತ್ ಶಾ ರೋಡ್ ಶೋ, ಈ ರಸ್ತೆ‌ ಮಧ್ಯಾಹ್ನ ಬಳಿಕ ಪೂರ್ತಿ ಬಂದ್

error: Content is protected !!