ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 13.00 ಎಂಎಂ ಮಳೆಯಾಗಿದ್ದು, ಸರಾಸರಿ 01.86 ಎಂಎಂ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 404.86 ಎಂಎಂ ಇದ್ದು, ಇದುವರೆಗೆ ಸರಾಸರಿ 84.89 ಎಂಎಂ ಮಳೆ ದಾಖಲಾಗಿದೆ.
ತಾಲೂಕುವಾರು ಮಳೆ ವಿವರ (ಎಂಎಂಗಳಲ್ಲಿ)
ಶಿವಮೊಗ್ಗ 0.80, ಭದ್ರಾವತಿ 0.60, ತೀರ್ಥಹಳ್ಳಿ 2.80, ಸಾಗರ 5.60, ಶಿಕಾರಿಪುರ 0.00, ಸೊರಬ 0.30 ಹಾಗೂ ಹೊಸನಗರ 2.90 ಮಳೆಯಾಗಿದೆ.
READ | ಭಾರತೀಯ ಲೆಕ್ಕಪತ್ರ ಇಲಾಖೆಯಲ್ಲಿ 1773 ಹುದ್ದೆಗಳ ನೇಮಕ, ಸೂಚನೆಯಲ್ಲಿ ಏನಿದೆ?
ಜಲಾಶಯಗಳ ನೀರಿನ ಮಟ್ಟ
- ಲಿಂಗನಮಕ್ಕಿ: 1819 ಅಡಿ (ಗರಿಷ್ಠ), 1790.40 (ಇಂದಿನ ಮಟ್ಟ), 5649.00 ಕ್ಯೂಸೆಕ್ಸ್ (ಒಳಹರಿವು), 5487.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1813.00.
- ಭದ್ರಾ: 186 ಅಡಿ (ಗರಿಷ್ಠ), 166.00 (ಇಂದಿನ ಮಟ್ಟ), 3224.00 ಕ್ಯೂ. (ಒಳಹರಿವು), 3224.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 184.00.
- ತುಂಗಾ: 588.24 ಅಡಿ (ಗರಿಷ್ಠ), 588.24 (ಇಂದಿನ ಮಟ್ಟ), 5300.00 (ಒಳಹರಿವು), 5300.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
- ಮಾಣಿ: 595 ಮೀಟರ್, 580.86 (ಇಂದಿನ ಮಟ್ಟ), 741 (ಒಳಹರಿವು), 253.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.06.
- ಪಿಕ್ಅಪ್: 563.88 ಮೀ., 562.38 (ಇಂದಿನ ಮಟ್ಟ), 28 (ಒಳಹರಿವು), 418.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 562.32 (ಎಂಎಸ್ಎಲ್ಗಳಲ್ಲಿ).
- ಚಕ್ರ: 580.57 ಮೀ.(ಗರಿಷ್ಠ), 567.06 (ಇಂದಿನ ಮಟ್ಟ), 234.00 (ಒಳಹರಿವು), 0.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 574.32 (ಎಂಎಸ್ಎಲ್ಗಳಲ್ಲಿ).
- ಸಾವೆಹಕ್ಲು: 583.70 ಮೀ. (ಗರಿಷ್ಠ), 574.40 (ಇಂದಿನ ಮಟ್ಟ), 311.00 (ಒಳಹರಿವು), 0.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 577.20.
Mosquitoes control | ಮನೆಯಲ್ಲಿ ಸೊಳ್ಳೆಗಳ ನಿಯಂತ್ರಣ ಹೇಗೆ? ಇಲ್ಲಿವೆ ಟಿಪ್ಸ್