Akhilesh Hr
October 1, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದ ರಾಗಿಗುಡ್ಡದಲ್ಲಿ ಭಾನುವಾರ ಸಂಜೆ ಕಲ್ಲು ತೂರಾಟ ಮಾಡಲಾಗಿದ್ದು, ಕಲಂ 144 ಜಾರಿಗೊಳಿಸಲಾಗಿದೆ. ಈದ್ ಮಿಲಾದ್ ಹಿನ್ನೆಲೆ ಕಟೌಟ್ ವಿಚಾರವಾಗಿ ಆರಂಭಗೊಂಡಿದ್ದ ಗೊಂದಲ ಸಂಜೆಯ ಹೊತ್ತಿಗೆ...