admin
April 28, 2021
ಸುದ್ದಿ ಕಣಜ.ಕಾಂ ಶಿವಮೊಗ್ಗ: ಯುವ ಕಾಂಗ್ರೆಸ್ ನಿಂದ `ಹಸಿದವರಿಗೆ ಅನ್ನ- ಲಾಕ್ ಡೌನ್ ಮುಗಿಯುವವರೆಗೆ’ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅದರ ಭಾಗವಾಗಿ ಬುಧವಾರ ನಗರದ ಹಲವೆಡೆ ಬಡವರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. READ...