admin
April 29, 2021
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ತನ್ನ ಕರಿಛಾಯೆಯನ್ನು ಜಿಲ್ಲೆಯಾದ್ಯಂತ ಹರಡುತ್ತಿದೆ. ಗುರುವಾರ ಒಂದೇ ದಿನ 755 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಲ್ಲಿ 36 ವಿದ್ಯಾರ್ಥಿಗಳು ಮತ್ತು 7 ಸಿಬ್ಬಂದಿ ಇದ್ದಾರೆ....